ಚಳಿಗಾಲದಲ್ಲಿ ಈ ಆಹಾರ ಸೇವಿಸಬೇಡಿ
ಚಳಿಗಾಲದಲ್ಲಿ ದೇಹ ಸೂಕ್ಷ್ಮವಾಗಿರುತ್ತದೆ. ಈ ಸಂದರ್ಭದಲ್ಲಿ ಯಾವೆಲ್ಲಾ ಆಹಾರ ಸೇವನೆ ಮಾಡಬಾರದು ಇಲ್ಲಿದೆ ನೋಡಿ ವಿವರ.
Photo Credit: Instagram
ಫ್ರಿಡ್ಜ್ ನಲ್ಲಿರಿಸಿದ ಪಾನೀಯಗಳು ಗಂಟಲು ಸೋಂಕಿಗೆ ಕಾರಣವಾಗಬಹುದು
ಐಸ್ ಕ್ರೀಂ, ಕೋಲ್ಡ್ ಮಾಡಿದ ಸಿಹಿ ತಿನಿಸುಗಳು ಸೇವಿಸಬಾರದು
ಹಸಿ ತರಕಾರಿಗಳ ಸಲಾಡ್ ಜೀರ್ಣವಾಗಲು ಕಷ್ಟವಾಗಬಹುದು
ಎಣ್ಣೆಯಲ್ಲಿ ಕರಿದ ತಿಂಡಿಗಳೂ ಜೀರ್ಣವಾಗದೇ ಸಮಸ್ಯೆಯಾಗಬಹುದು
ಕೋಲ್ಡ್ ಮಿಲ್ಕ್, ಮಜ್ಜಿಗೆಯಂತಹ ಡೈರಿ ಉತ್ಪನ್ನ ಸೇವಿಸಬೇಡಿ
ಕೆಫೈನ್ ಅಂಶದ ಪಾನೀಯ, ಆಲ್ಕೋಹಾಲ್ ಡಿ ಹೈಡ್ರೇಟ್ ಮಾಡಬಹುದು
ಗಮನಿಸಿ: ಈ ಸಲಹೆಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.
lifestyle
ಓವನ್ ಇಲ್ಲದೇ ಮನೆಯಲ್ಲೇ ಬಿಸ್ಕತ್ ಮಾಡುವುದು ಹೇಗೆ
Follow Us on :-
ಓವನ್ ಇಲ್ಲದೇ ಮನೆಯಲ್ಲೇ ಬಿಸ್ಕತ್ ಮಾಡುವುದು ಹೇಗೆ