ಸಿಲ್ವರ್ ಲೇಪನ ಇರುವ ಸ್ವೀಟ್ ಎಷ್ಟು ಅಪಾಯಕಾರಿ ನೋಡಿ

ಸಾಮಾನ್ಯವಾಗಿ ಬರ್ಫಿಯಂತಹ ಕೆಲವೊಂದು ಸಿಹಿ ತಿನಿಸುಗಳಿಗೆ ಸಿಲ್ವರ್ ಲೇಪನವಿರುತ್ತದೆ. ಇದು ಆಕರ್ಷಣೀಯವಾಗೇನೋ ಕಾಣುತ್ತದೆ. ಆದರೆ ಸಿಲ್ವರ್ ಕೋಟಿಂಗ್ ಸ್ವೀಟ್ ಎಷ್ಟು ಅಪಾಯಕಾರಿ ಎಂದು ತಿಳಿದುಕೊಂಡರೆ ಉತ್ತಮ.

Photo Credit: Instagram

ಸಿಲ್ವರ್ ಕೋಟಿಂಗ್ ಸ್ವೀಟ್, ಬರ್ಫಿಗಳು ನೋಡಲು ಆಕರ್ಷಣೀಯವಾಗಿರುತ್ತದೆ

ಸಿಹಿ ತಿನಿಸುಗಳಿಗೆ ಹಾಕುವ ಸಿಲ್ವರ್ ಕೋಟ್ ಗುಣಮಟ್ಟದ್ದಾಗಿರಬೇಕು

ಕಳಪೆ ಗುಣಮಟ್ಟದ ಸಿಲ್ವರ್ ಕೋಟ್ ಹಾಕಿದಲ್ಲಿ ಆರೋಗ್ಯಕ್ಕೆ ಅಪಾಯಕಾರಿ

ಕಳಪೆ ಗುಣಮಟ್ಟದ ಸಿಲ್ವರ್ ಕೋಟ್ ಮೆದುಳಿನ ಆರೋಗ್ಯಕ್ಕೆ ಹಾನಿ ಮಾಡಬಹುದು

ಇದು ಬೆಳ್ಳಿಯ ಲೇಪನವಾಗಿದ್ದು, ಇದರ ಗುಣಮಟ್ಟ ಕಳಪೆಯಾಗಿದ್ದಲ್ಲಿ ಕರುಳಿಗೂ ಹಾನಿಕಾರಕ

ಸಿಲ್ವರ್ ಕೋಟ್ ನಿಂದ ಗರ್ಭಿಣಿ ಸ್ತ್ರೀಯರು ಸೇವಿಸುವುದು ಮಗುವಿನ ದೃಷ್ಟಿಯಿಂದ ಯೋಗ್ಯವಲ್ಲ

ಆದರೆ ಉತ್ಕೃಷ್ಟ ಗುಣಮಟ್ಟದ ಸಿಲ್ವರ್ ಕೋಟ್ ಸೇವನೆಯಿಂದ ಯಾವುದೇ ಹಾನಿಯಾಗದು

ಸತತವಾಗಿ ಪಫ್ಸ್ ತಿನ್ನುತ್ತಿದ್ದರೆ ಹೀಗೆಲ್ಲಾ ಆಗಬಹುದು

Follow Us on :-