ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಪಫ್ಸ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಇದು ಒಂದು ರೀತಿಯ ಜಂಕ್ ಫುಡ್ ಜಾತಿಯ ಆಹಾರವಾಗಿದ್ದು, ಇದನ್ನು ಸತತವಾಗಿ ತಿನ್ನುವುದರಿಂದ ಏನಾಗುತ್ತದೆ ನೋಡಿ.
Photo Credit: Instagram, Freepik
ಪಪ್ಸ್ ತಿನ್ನಲು ಬಾಯಿಗೇನೋ ರುಚಿ ಆದರೆ ಆರೋಗ್ಯಕ್ಕೆ ಹಾನಿ ಮಾಡಬಹುದು
ಜಂಕ್ ಫುಡ್ ಜಾತಿಗೆ ಸೇರಿದ ಪಫ್ಸ್ ತಯಾರಿಕೆಗೆ ಮುಖ್ಯವಾಗಿ ಮೈದಾ ಬಳಸಲಾಗುತ್ತದೆ.
ಪಫ್ಸ್ ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಬೆಳೆದು ತೂಕ ಹೆಚ್ಚಳವಾಗಬಹುದು
ಪಫ್ಸ್ ಸಂಸ್ಕರಿತ ಆಹಾರವಾಗಿದ್ದು ಇದನ್ನು ನಿಯಮಿತವಾಗಿ ಸೇವಿಸಿದರೆ ಡಯಾಬಿಟಿಸ್ ಬರಬಹುದು
ಪಫ್ಸ್ ನಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಯಾವುದೂ ಇಲ್ಲ
ಇದರಿಂದ ದೇಹಕ್ಕೆ ಪೋಷಕಾಂಶದ ಕೊರತೆ ಉಂಟಾಗುವ ಅಪಾಯವೂ ಇದೆ
ಪಫ್ಸ್ ಸೇವನೆಯಿಂದ ದೇಹದಲ್ಲಿ ಅನಗತ್ಯ ಕೊಬ್ಬು ಸೇರಿಕೊಂಡು ರಕ್ತದೊತ್ತಡ ಹೆಚ್ಚಳವಾಗಬಹುದು