ಈ ವಸ್ತುಗಳನ್ನು ಬೇಕಿಂಗ್ ಸೋಡಾದಿಂದ ತೊಳೆಯಬಾರದು

ಕೆಲವು ವಸ್ತುಗಳನ್ನು ತೊಳೆಯಲು ಬೇಕಿಂಗ್ ಸೋಡಾ ಬಳಸಲಾಗುತ್ತದೆ. ಆದರೆ ಎಲ್ಲಾ ವಸ್ತುಗಳಿಗೂ ಬೇಕಿಂಗ್ ಸೋಡಾ ಬಳಸುವುದು ಸೂಕ್ತವಲ್ಲ. ಯಾವೆಲ್ಲಾ ವಸ್ತುಗಳನ್ನು ಬೇಕಿಂಗ್ ಸೋಡಾ ಬಳಸಿ ತೊಳೆಯಬಾರದು ಇಲ್ಲಿ ನೋಡಿ.

Photo Credit: Instagram, Freepik

ತುಂಬಾ ಡಾರ್ಕ್ ಕಲರ್ ನ ಬಟ್ಟೆಗಳಿಗೆ ಬೇಕಿಂಗ್ ಸೋಡಾ ಬಿದ್ದರೆ ಬಣ್ಣ ಕಳೆದುಕೊಳ್ಳಬಹುದು

ಸಿಲ್ಕ್, ಕಾಟನ್ ನಂತಹ ಸೂಕ್ಷ್ಯ ಫ್ಯಾಬ್ರಿಕ್ ಬಟ್ಟೆಗಳಿಗೆ ಬೇಕಿಂಗ್ ಸೋಡಾ ಬಳಸಬಾರದು

ಅಲ್ಯಮಿನಿಯಂ ಪಾತ್ರೆಗಳಿಗೆ ಬೇಕಿಂಗ್ ಸೋಡಾ ಬಳಸಿದರೆ ಅದು ಕರಗಿ ಹೋಗಬಹುದು

ಮಾರ್ಬಲ್ ನೆಲಕ್ಕೆ ಬೇಕಿಂಗ್ ಸೋಡಾ ಹಾಕಿ ತೊಳೆದರೆ ನೆಲಕ್ಕೆ ಹಾನಿಯಾಗಬಹುದು

ಬೀಡ್ಸ್, ಡಿಸೈನ್ ಇರುವ ಬಟ್ಟೆಗಳಿಗೆ ಬೇಕಿಂಗ್ ಸೋಡಾ ಬಿದ್ದರೆ ಅದು ಹಾಳಾಗಬಹುದು

ಚಿನ್ನದ ಲೇಪಿತ ಪ್ಲೇಟ್ ಅಥವಾ ಪಾತ್ರೆ ಸಾಮಾನಿಗೆ ಬೇಕಿಂಗ್ ಸೋಡಾ ಬಳಸಬಾರದು

ವುಡ್ ಫ್ಲೋರ್ ಗಳಿಗೆ ಬೇಕಿಂಗ್ ಸೋಡಾ ಬಳಸಿದರೆ ಅದು ಹಾನಿ ಉಂಟುಮಾಡಬಹುದು

ಮೀನಿನ ಮುಳ್ಳು ಗಂಟಲಿಗೆ ಸಿಕ್ಕಿ ಹಾಕಿಕೊಂಡರೆ ಹೀಗೆ ಮಾಡಿ

Follow Us on :-