ಮೀನಿನ ಮುಳ್ಳು ಗಂಟಲಿಗೆ ಸಿಕ್ಕಿ ಹಾಕಿಕೊಂಡರೆ ಹೀಗೆ ಮಾಡಿ

ಮೀನು ಮತ್ತು ಮೀನಿನ ಖಾದ್ಯಗಳನ್ನು ತಿನ್ನುವಾಗ ಅದನ್ನು ಸೇವಿಸುವ ಕ್ರಮ ತಿಳಿದುಕೊಂಡಿರಬೇಕು. ಇಲ್ಲದೇ ಹೋದರೆ ಎಡವಟ್ಟುಗಳಾಗುತ್ತವೆ. ಮೀನು ಸೇವಿಸುವಾಗ ಅದರ ಮುಳ್ಳು ಗಂಟಲಿಗೆ ಸಿಕ್ಕಿಹಾಕಿಕೊಂಡರೆ ಏನು ಮಾಡಬೇಕು ನೋಡಿ.

Photo Credit: Instagram, Freepik

ಮೀನು ಸೇವನೆ ಮಾಡುವಾಗ ಅಕಸ್ಮಾತ್ತಾಗಿ ಗಂಟಲಿಗೆ ಮುಳ್ಳು ಸಿಕ್ಕಿ ಹಾಕಿಕೊಂಡರೆ ಅಪಾಯ

ಮೀನಿನ ಮುಳ್ಳು ಅನ್ನನಾಳದಲ್ಲಿ ಸಿಲುಕಿ ಅಪಾಯ ಉಂಟು ಮಾಡಬಹುದು

ಗಂಟಲಿಗೆ ಮುಳ್ಳು ಸಿಕ್ಕಿಹಾಕಿಕೊಂಡರೆ ಕೆಮ್ಮಿ ಮುಳ್ಳು ಹೊರಹಾಕಲು ಪ್ರಯತ್ನಿಸಿ

ಬಾಳೆಹಣ್ಣು ಅಥವಾ ಬ್ರೆಡ್ ನಂತಹ ಮೃದುವಾದ ಆಹಾರ ವಸ್ತು ಸೇವಿಸಿ

ಗಂಟಲಿಗೆ ಕೈ ಹಾಕಿ ವಾಕರಿಸುವ ಮೂಲಕ ಮುಳ್ಳು ಹೊರಹಾಕಲು ಪ್ರಯತ್ನಿಸಿ

ಭಯ, ಆತಂಕಕ್ಕೊಳಗಾದರೆ ಅದರ ಪರಿಣಾಮ ನೋವು ಇನ್ನಷ್ಟು ಹೆಚ್ಚಾಗಬಹುದು

ತೀರಾ ಅಗತ್ಯವೆನಿಸಿದರೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಮುಳ್ಳು ಹೊರತೆಗೆಯಿರಿ

ಉಪ್ಪಿಟ್ಟು ಉದುರಾಗಬೇಕು ಎಂದರೆ ಈ ಟಿಪ್ಸ್ ಗಳನ್ನು ಪಾಲಿಸಿ

Follow Us on :-