ದಿನವಿಡೀ ಕಾಜಲ್ ಬಳಸುವುದರ ಅಡ್ಡಪರಿಣಾಮಗಳು

ಕಣ್ಣಿಗೆ ಕಾಜಲ್ ಹಚ್ಚಿಕೊಳ್ಳುವುದೆಂದರೆ ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ಅಲಂಕಾರ. ಹಳೆಯ ಕಾಲದಿಂದಲೂ ಬಂದ ಈ ಅಲಂಕಾರಿಕ ಸಾಧನವನ್ನು ದಿನವಿಡೀ ಇಟ್ಟುಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು ಏನು ಎಂದು ನೋಡಿ.

credit: social media

ಈ ಬಿಸಿಲ ಕಾಲದಲ್ಲಿ ದಿನವಿಡೀ ಕಾಜಲ್ ಹಚ್ಚಿಕೊಂಡರೆ ಕೊಳೆ ಮತ್ತು ಕಣ್ಣು ಮಂಜಾಗಬಹುದು

ಕಾಜಲ್ ಶುಚಿಯಾಗಿಲ್ಲದೇ ಹೋದರೆ ಕಣ್ಣಿನಲ್ಲಿ ಅಲರ್ಜಿ ಅಥವಾ ಸೋಂಕು ಉಂಟಾಗಬಹುದು

ಕಾಜಲ್ ನಲ್ಲಿರುವ ರಾಸಾಯನಿಕದಿಂದ ಕಣ್ಣಿನ ಸುತ್ತ ಒಂದು ರೀತಿಯ ಡ್ರೈನೆಸ್ ಕಂಡಬರಬಹುದು

ದಿನವಿಡೀ ಕಾಜಲ್ ಹಚ್ಚಿಕೊಳ್ಳುವುದರಿಂದ ಕಣ್ಣು ಮಂಜಾಗಿ ದೃಷ್ಟಿ ಸಮಸ್ಯೆ ಉಂಟಾಗಬಹುದು

ಸುದೀರ್ಘ ಕಾಲದವರೆಗೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಒಳಗೆ ಸೋಕಿದರೆ ಉರಿಯಾಗಬಹುದು

ಕೆಲವರಿಗೆ ಕಾಜಲ್ ಅಲರ್ಜಿ ಉಂಟು ಮಾಡಬಹುದು, ಇದರಿಂದ ನೋವು ಬರಬಹುದು

ಕಾಜಲ್ ನ್ನು ತುಂಬಾ ಹೊತ್ತು ಇಟ್ಟುಕೊಳ್ಳುವುದರಿಂದ ಕಣ್ಣಿನ ಸುತ್ತ ತುರಿಕೆ, ಕೆಂಪಗಾಗಬಹುದು

ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುವ ತರಕಾರಿಗಳು

Follow Us on :-