ಗೋಡಂಬಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಸಿಹಿ ತಿನಿಸುಗಳಲ್ಲಿ ಇಲ್ಲವೇ ಹಾಗೆಯೇ ಗೋಡಂಬಿ ತಿನ್ನಲು ಎಲ್ಲರಿಗೂ ಇಷ್ಟ.
Photo Credit: Krishnaveni K.ಗೋಡಂಬಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅತಿಯಾಗಿ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳೂ ಇದೆ.
ಗೋಡಂಬಿಯಲ್ಲಿ ಅಧಿಕ ಪ್ರೊಟೀನ್ ಇದ್ದು, ಇದನ್ನು ಅತಿಯಾಗಿ ಸೇವಿಸಿದರೆ ಯಾವೆಲ್ಲಾ ಅಡ್ಡಪರಿಣಾಮಗಳು ಆಗಬಹುದು ನೋಡೋಣ.
ಗೋಡಂಬಿಯಲ್ಲಿ ಅಧಿಕ ಪ್ರೊಟೀನ್ ಇದ್ದು, ಇದನ್ನು ಅತಿಯಾಗಿ ಸೇವಿಸಿದರೆ ಯಾವೆಲ್ಲಾ ಅಡ್ಡಪರಿಣಾಮಗಳು ಆಗಬಹುದು ನೋಡೋಣ.