ಬಿರು ಬೇಸಿಗೆಯಲ್ಲಿ ತಂಪಾದ ನೀರು ಕುಡಿಯಲು ಮನಸ್ಸು, ನಾಲಿಗೆ ಬಯಸುತ್ತದೆ. ಹೀಗಾಗಿ ಕೋಲ್ಡ್ ವಾಟರ್ ಗೆ ಹೆಚ್ಚು ಮೊರೆ ಹೋಗುತ್ತೇವೆ.
Photo credit: Instagramಆದರೆ ದಾಹವಾಯಿತೆಂದು ಪದೇ ಪದೇ ಫ್ರಿಡ್ಜ್ ನಲ್ಲಿರಿಸಿದ ತಂಪಾದ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ.
ಫ್ರಿಡ್ಜ್ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಬರಬಹುದಾದ ಖಾಯಿಲೆಗಳು ಏನೇನು ನೋಡೋಣ.
ಫ್ರಿಡ್ಜ್ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಬರಬಹುದಾದ ಖಾಯಿಲೆಗಳು ಏನೇನು ನೋಡೋಣ.