ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಕೆಯಾಗುವ ಸಾಮಾನ್ಯ ತರಕಾರಿ. ಇದು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ.
Photo Credit: Krishnaveni K.ಈರುಳ್ಳಿ ಖರೀದಿಸುವಾಗ ಸ್ವಲ್ಪ ದಿನಕ್ಕೆ ಆಗುವಷ್ಟು ಖರೀದಿ ಮಾಡುತ್ತೇವೆ. ಹೀಗಾಗಿ ಇದನ್ನು ಸಂರಕ್ಷಿಸಿಡುವುದೇ ತಲೆನೋವಾಗುತ್ತದೆ.
ಈರುಳ್ಳಿ ಕೊಳೆಯದಂತೆ ಬಹಳ ದಿನ ಬಾಳಿಕೆ ಬರುವಂತೆ ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಟಿಪ್ಸ್.
ಈರುಳ್ಳಿ ಕೊಳೆಯದಂತೆ ಬಹಳ ದಿನ ಬಾಳಿಕೆ ಬರುವಂತೆ ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಟಿಪ್ಸ್.