ಸಂಧಿತವಾತಕ್ಕೆ ಪರಿಹಾರ ನೀಡುವ ಪಾನೀಯ

ಆರ್ಥರೈಟಿಸ್ ಅಥವಾ ಸಂಧಿವಾತ ಎನ್ನುವುದು ಇಂದಿನ ದಿನದಲ್ಲಿ ಯುವಕರಿಂದ ಹಿಡಿದು ವಯೋವೃದ್ಧರವರೆಗೂ ಸಾಮಾನ್ಯವಾಗಿದೆ.

Photo credit: Instagram, Facebook

ಸಂಧಿವಾತದಿಂದ ದೈನಂದಿನ ಕೆಲಸಕ್ಕೆ ತೊಂದರೆ

ಮಂಡಿ, ಕೀಲುಗಳಲ್ಲಿ ನೋವಿನಿಂದಾಗಿ, ದೈನಂದಿನ ಕೆಲಸಕ್ಕೆ ತೊಂದರೆಯಾಗುತ್ತದೆ. ಹಾರ್ಮೋನ್, ಜೀವನಶೈಲಿ, ಪೋಷಕಾಂಶಗಳ ಕೊರತೆ ಇದಕ್ಕೆ ಕಾರಣವಾಗಬಹುದು.

ಕೀಲುಗಳಲ್ಲಿ ಅತಿಯಾದ ನೋವು

ಸಂಧಿವಾತ ಪರಿಹಾರವಾಗಿ ಕೆಲವೊಂದು ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಸಂಧಿವಾತಕ್ಕೆ ಪರಿಹಾರ ನೀಡುವ ಪಾನೀಯ ಮಾಡಿ ಸೇವಿಸಬಹುದು.

ಹಾರ್ಮೋನ್ ಕಾರಣಕ್ಕೆ ನೋವು ಬರಬಹುದು

ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು

ಅರಶಿನ ಮತ್ತು ಶುಂಠಿ ನೀರು ಸೇವಿಸಿ

ಅರಶಿನ, ಶುಂಠಿ ನೀರು ಕುದಿಸಿ

ಜೇನು ತುಪ್ಪ ಬೆರೆಸಿ ಕುಡಿಯಿರಿ

ಸಂಧಿವಾತ ಪರಿಹಾರವಾಗಿ ಕೆಲವೊಂದು ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಸಂಧಿವಾತಕ್ಕೆ ಪರಿಹಾರ ನೀಡುವ ಪಾನೀಯ ಮಾಡಿ ಸೇವಿಸಬಹುದು.

ಪೀರಿಯಡ್ಸ್ ಹೊಟ್ಟೆ ನೋವು ತಡೆಯಲು ಹೀಗೆ ಮಾಡಿ

Follow Us on :-