ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೆ ಇನ್ನು ಕೆಲವೇ ದಿನ ಬಾಕಿಯಿದೆ. ಇದು ವ್ಯಾಲೆಂಟೈನ್ ವೀಕ್ ಎಂದೇ ಚಿರಪರಿಚಿತವಾಗಿದೆ. ಇಂದು ರೋಸ್ ಡೇ ಆಚರಣೆ ಮಾಡಲಾಗುತ್ತಿದೆ. ವಿವಿಧ ಬಣ್ಣದ ಗುಲಾಬಿಗೆ ವಿವಿಧ ಅರ್ಥವಿದ್ದು, ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತದೆ ನೋಡಿ.
credit: social media
ವ್ಯಾಲೆಂಟೈನ್ ಗೆ ಪೂರ್ವಭಾವಿಯಾಗಿ ಇಂದು ರೋಸ್ ಡೇ ಆಚರಿಸಲಾಗುತ್ತಿದೆ.
ಪ್ರೇಮಿಗಳಿಗೆ ಪರಸ್ಪರ ಭಾವನೆ ವಿನಿಮಯ ಮಾಡಲು ಕೆಂಪು ಗುಲಾಬಿ ಬಳಸಬಹುದು.
ಮದುವೆಗೆ ಮತ್ತು ಹೊಸ ಸಂಬಂಧಕ್ಕೆ ಕಾಲಿಡುವಾಗ ಬಿಳಿ ಗುಲಾಬಿ ಬಳಸಿ
ರೊಮ್ಯಾಂಟಿಕ್ ಡೇಟ್ ಗೆ ಐವರಿ ಬಣ್ಣದ ಗುಲಾಬಿ ಬಳಸಿ
ಹಳದಿ ಗುಲಾಬಿ ಸ್ಟ್ರಾಂಗ್ ಫ್ರೆಂಡ್ ಶಿಪ್ ನ್ನು ಸೂಚಿಸುತ್ತದೆ.
ಪೀತ ವರ್ಣದ ಗುಲಾಬಿ ಮಹಿಳೆಯರನ್ನು ಸೂಚಿಸುತ್ತದೆ
ಪಿಂಕ್ ಗುಲಾಬಿ ಪ್ರೀತಿ ಮತ್ತು ಧನ್ಯತೆಯನ್ನು ಸೂಚಿಸುತ್ತದೆ.