ಪಾತ್ರೆಯಲ್ಲಿ ನೀರ ಕಲೆ ಉಳಿಯದಂತೆ ತೊಳೆಯುವುದು ಹೇಗೆ

ಅಡುಗೆ ಮನೆಯಲ್ಲಿ ನಿತ್ಯ ಉಪಯೋಗಿಸುವ ಪಾತ್ರೆಗಳು ಯಾವತ್ತೂ ಹೊಳೆಯುತ್ತಿರಬೇಕೆಂದು ಎಲ್ಲಾ ಗೃಹಿಣಿಯರೂ ಬಯಸುತ್ತಾರೆ. ಪಾತ್ರೆಗಳು ನೀರ ಕಲೆಯಾಗದಂತೆ ಹೊಸದರಂತೆ ಹೊಳೆಯುತ್ತಿರಬೇಕೆಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

Photo Credit: Instagram, AI image

ಎಷ್ಟೇ ಸಮಯವಾದರೂ ಪಾತ್ರೆ ಹೊಳೆಯುತ್ತಿರಬೇಕೆಂದರೆ ಹೀಗೆ ಮಾಡಿ

ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯದೇ ತುಂಬಾ ಸಮಯ ಹಾಗೆಯೇ ಇಟ್ಟುಕೊಳ್ಳಬೇಡಿ

ಪಾತ್ರೆ ಮೇಲೆ ಕಲೆಯಾಗುವಂತಹ ಸ್ಪಾಂಜ್ ನನ್ನು ಬಳಸಿ ಪಾತ್ರೆ ತೊಳೆಯಬೇಡಿ

ಪಾತ್ರೆಯನ್ನು ಹದ ಬಿಸಿ ನೀರಿನಲ್ಲಿ ತೊಳೆಯುವುದರಿಂದ ಜಿಡ್ಡೂ ಹೋಗುವುದು

ಪಾತ್ರೆ ತೊಳೆದ ನಂತರ ನೀರು ಆರಲು ಓರೆಯಾಗಿ ಪಾತ್ರೆಯನ್ನು ಇಟ್ಟುಕೊಳ್ಳಿ

ಬಳಿಕ ನೀಟಾಗಿ ಪಾತ್ರೆಗಳನ್ನು ಶುದ್ಧ ಬಟ್ಟೆಯಿಂದ ಒರೆಸುವುದರಿಂದ ಕಲೆಯಾಗದು

ಪಾತ್ರೆ ಸೀದು ಹೋಗಿದ್ದರೆ ಅದನ್ನು ತೀರಾ ಶಕ್ತಿ ಹಾಕಿ ಉಜ್ಜುವ ಬದಲು ವಿನೇಗರ್ ಬಳಸಿ ತೊಳೆಯಿರಿ

ಮಧುಮೇಹಿಗಳಿಗೆ ತಿನ್ನಬಹುದಾದ ಸೂಪರ್ ಸಲಾಡ್ ರೆಸಿಪಿ

Follow Us on :-