ಕರ್ಚೀಫ್ ತೊಳೆಯುವ ಸರಿಯಾದ ಕ್ರಮ ತಿಳಿಯಿರಿ

ನೀವು ದಿನತ್ಯ ಮುಖ ಒರೆಸಿಕೊಳ್ಳಲು ಇಟ್ಟುಕೊಳ್ಳುವ ಕರ್ಚೀಫ್ ನಿಂದಲೂ ರೋಗ ಹರಡಬಹುದು. ಹೀಗಾಗಿ ಕರ್ಚೀಫ್ ನ್ನು ಸರಿಯಾದ ಕ್ರಮದಲ್ಲಿ ತೊಳೆದುಕೊಳ್ಳುವುದು ಮುಖ್ಯ.

Photo Credit: Instagram, WD

ಒಮ್ಮೆ ಬಳಸಿದ ಕರ್ಚೀಫ್ ನ್ನು ತೊಳೆಯದೇ ಮತ್ತೊಮ್ಮೆ ಬಳಸಿದರೆ ರೋಗಾಣು ಹರಡಬಹುದು

ಒಬ್ಬರು ಬಳಸಿದ ಕರ್ಚೀಫ್ ನ್ನು ಮತ್ತೊಬ್ಬರು ಬಳಸುವುದರಿಂದ ಸೋಂಕು ಹರಡಬಹುದು

ಕರ್ಚೀಫ್ ನ್ನು ತೊಳೆಯುವಾಗ ಸೋಪ್ ನೀರಿನ ಜೊತೆ ಸ್ವಲ್ಪ ಡೆಟಾಲ್ ಹಾಕಿ ನೆನೆಸಿಡಿ

ಬಳಿಕ ಕೈಯಲ್ಲಿ ಚೆನ್ನಾಗಿ ಸೋಪ್ ಹಾಕಿ ತೊಳೆದುಕೊಂದು ಬಿಸಿಲಿಗೆ ಒಣಗಲು ಬಿಡಿ

ಶೀತ, ಕೆಮ್ಮು ಇದ್ದಾಗ ಕರ್ಚೀಫ್ ನ್ನು ಬಿಸಿ ನೀರಿನಲ್ಲಿ ಅದ್ದಿ ತೊಳೆಯುವುದು ಸೂಕ್ತ

ಕರ್ಚೀಫ್ ನ್ನು ಅರೆಬರೆ ಒದ್ದೆಯಾಗಿರುವಾಗ ಬಳಸದೇ ಪೂರ್ತಿ ಒಣಗಲು ಬಿಡಿ

ಯಾವತ್ತೂ ಕರ್ಚೀಫ್ ನ್ನು ಇತರೆ ಬಟ್ಟೆಗಳ ಜೊತೆ ವಾಷಿಂಗ್ ಮೆಷಿನ್ ನಲ್ಲಿ ಹಾಕಬೇಡಿ

ಆಂಧ್ರ ಸ್ಟೈಲ್ ನಲ್ಲಿ ಸುಲಭವಾಗಿ ರಸಂ ಮಾಡುವ ವಿಧಾನ

Follow Us on :-