ಬಿಳಿ ಕೂದಲು ಸಮಸ್ಯೆಗೆ ಪರಿಹಾರ

ಅಕಾಲಿಕವಾಗಿ ಬಿಳಿ ಕೂದಲಿನ ಸಮಸ್ಯೆಯಿಂದ ಮುಜುಗರಕ್ಕೀಡಾಗುತ್ತಿದ್ದೀರಾ? ಹಾಗಿದ್ದರೆ ಅದರ ಕಾರಣ, ಪರಿಹಾರವನ್ನೂ ತಿಳಿದುಕೊಳ್ಳಿ.

Photo credit:WD, facebook

ಸಂಸ್ಕರಿತ ಸಕ್ಕರೆ

ನಾವು ಬಳಸುವ ನೀರು, ಶ್ಯಾಂಪೂ, ಒತ್ತಡದ ಜೀವನ, ಪೋಷಕಾಂಶದ ಕೊರತೆಯಿಂದಲೂ ಬಿಳಿ ಕೂದಲು ಬರಬಹುದು.

ಕರಿದ ಆಹಾರಗಳು ಬೇಡ

ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಲು ನಾವು ಆಹಾರದಲ್ಲಿ ಕೆಲವು ಕಟ್ಟುನಿಟ್ಟು ಮಾಡಬೇಕಾಗುತ್ತದೆ. ಅದೇನೆಂದು ನೋಡೋಣ.

ಅತಿಯಾಗಿ ಕಾಫಿ ಸೇವನೆ

ಸಂಸ್ಕರಿಸಿದ ಆಹಾರಗಳು

ಮದ್ಯ ಸೇವನೆ ಬೇಡ

ಮೊಟ್ಟೆ ಸೇವಿಸಿ

ಹಾಲು ಉತ್ಪನ್ನ ಸೇವಿಸಿ

ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಲು ನಾವು ಆಹಾರದಲ್ಲಿ ಕೆಲವು ಕಟ್ಟುನಿಟ್ಟು ಮಾಡಬೇಕಾಗುತ್ತದೆ. ಅದೇನೆಂದು ನೋಡೋಣ.

ಧಾರೆಹುಳಿಯ ಔಷಧೀಯ ಗುಣಗಳು

Follow Us on :-