ಬಯಲು ಸೀಮೆಯಲ್ಲಿ ಬೆಳೆಯುವ ಸ್ಟಾರ್ ಫ್ರೂಟ್ ಅಥವಾ ಧಾರೆ ಹುಳಿ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ.
Photo Credit: Krishnaveni K.ಆದರೆ ಧಾರೆಹುಳಿ ಅಪಾರ ಔಷಧಿಯ ಭಂಡಾರವಾಗಿದ್ದು, ಇದರಿಂದ ನೋವು ನಿವಾರಕ ಎಣ್ಣೆಯನ್ನೂ ತಯಾರಿಸಬಹುದಾಗಿದೆ.
ಅಡುಗೆಯಲ್ಲೂ ಧಾರೆಹುಳಿಯನ್ನು ಬಳಸಬಹುದು. ಧಾರೆಹುಳಿಯ ಆರೋಗ್ಯಕರ ಉಪಯೋಗಗಳೇನು ನೋಡೋಣ.
ಅಡುಗೆಯಲ್ಲೂ ಧಾರೆಹುಳಿಯನ್ನು ಬಳಸಬಹುದು. ಧಾರೆಹುಳಿಯ ಆರೋಗ್ಯಕರ ಉಪಯೋಗಗಳೇನು ನೋಡೋಣ.