ದೀವಿ ಹಲಸು ಮಧುಮೇಹಿಗಳು ಸೇವಿಸಬಾರದೇ?

ಹಲಸಿನಕಾಯಿ, ಹೆಬ್ಬಲಸನ್ನೇ ಹೋಲುವು ಇನ್ನೊಂದು ತರಕಾರಿ ಎಂದರೆ ಅದು ದೀವಿ ಹಲಸು ಅಥವಾ ಜೀಗುಜ್ಜೆ.

Photo Credit: Krishnaveni K.

ಸಾಕಷ್ಟು ಪೋಷಕಾಂಶಗಳಿವೆ

ಕರಾವಳಿ ಭಾಗದಲ್ಲಿ ಈ ತರಕಾರಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ, ಮಳೆಗಾಲದಲ್ಲಿ ಇದರ ಸೀಸನ್.

ಆದರೆ ಮಧುಮೇಹಿಗಳಿಗೆ ಉತ್ತಮವಲ್ಲ

ಸಾಂಬಾರ್, ಪಲ್ಯ ಎಂಬಂತೆ ತರಹೇವಾರಿ ಅಡುಗೆ ಮಾಡಬಹುದಾದ ದೀವಿ ಹಲಸು ಮಧುಮೇಹಿಗಳಿಗೆ ಉತ್ತಮವಲ್ಲ. ಇತರ ಗುಣ, ಅವಗುಣಗಳೇನು ನೋಡೋಣ.

ಕ್ಯಾನ್ಸರ್ ನಿರೋಧಕ

ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡಬಹುದು

ಹೃದಯದ ಆರೋಗ್ಯಕ್ಕೆ ಉತ್ತಮ

ಸುಲಭವಾಗಿ ಜೀರ್ಣವಾಗುತ್ತದೆ

ರಕ್ತೊದತ್ತಡ ಇದ್ದವರಿಗೆ ಉತ್ತಮ

ಸಾಂಬಾರ್, ಪಲ್ಯ ಎಂಬಂತೆ ತರಹೇವಾರಿ ಅಡುಗೆ ಮಾಡಬಹುದಾದ ದೀವಿ ಹಲಸು ಮಧುಮೇಹಿಗಳಿಗೆ ಉತ್ತಮವಲ್ಲ. ಇತರ ಗುಣ, ಅವಗುಣಗಳೇನು ನೋಡೋಣ.

ಮಾವಿನ ಎಲೆಯ ಉಪಯೋಗ ತಿಳಿದರೆ ಬೆರಗಾಗುತ್ತೀರಿ!

Follow Us on :-