ಮಾವಿನ ಹಣ್ಣು, ಕಾಯಿ ಎಷ್ಟು ರುಚಿಕರವೋ ಅದರ ಸೊಪ್ಪೂ ಕೂಡಾ ಉಪಯುಕ್ತ ಎನ್ನುವುದು ಕೆಲವರಿಗೆ ತಿಳಿದೇ ಇಲ್ಲ.
Photo Credit: Krishnaveni K.ಮಾವಿನ ಎಲೆಯನ್ನು ಶುಭ ಕಾರ್ಯದ ಸಂದರ್ಭದಲ್ಲಿ ತೋರಣ ಕಟ್ಟುವುದಕ್ಕೆ ಬಳಸುತ್ತಾರೆ. ಅದಲ್ಲದೆ ಇದರ ಉಪಯೋಗವೇನು?
ಮಾವಿನ ಎಲೆ ಚರ್ಮಕ್ಕೆ ಉತ್ತಮ. ಮಧುಮೇಹಿಗಳಿಗೂ ಇದರಿಂದ ಉಪಯೋಗವಿದೆ. ಇತರ ಉಪಯೋಗಗಳೇನು ನೋಡೋಣ.
ಮಾವಿನ ಎಲೆ ಚರ್ಮಕ್ಕೆ ಉತ್ತಮ. ಮಧುಮೇಹಿಗಳಿಗೂ ಇದರಿಂದ ಉಪಯೋಗವಿದೆ. ಇತರ ಉಪಯೋಗಗಳೇನು ನೋಡೋಣ.