ಕಾನನದಲ್ಲಿ ಸಿಗುವ ಕೆಲವೊಂದು ಹೂ, ಫಲ ವಸ್ತುಗಳನ್ನು ನಾವು ಅಲಕ್ಷಿಸುವುದೇ ಹೆಚ್ಚು. ಇದರ ಉಪಯೋಗಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ.
Photo Credit: Krishnaveni K.ಅಂತಹವುಗಳಲ್ಲಿ ಚೆಂಬಳ್ಳಿ ಕಾಯಿ ಕೂಡಾ ಒಂದು. ಥೇಟ್ ದ್ರಾಕ್ಷಿ ಹಣ್ಣಿನಂತೆ ಗೋಚರಿಸುವ ಬಳ್ಳಿಯಲ್ಲಿ ಬಿಡುವ ಈ ಕಾಯಿಗಳು ನೋಡಲೂ ಆಕರ್ಷಕ.
ಚೆಂಬಳ್ಳಿ ಕಾಯಿಯ ಕಾಯಿಯನ್ನು ಉಪ್ಪಿನಕಾಯಿಗೆ ಬಳಸಿದರೆ, ಅದರ ಗಡ್ಡೆ ರಕ್ತಶುದ್ಧಿಗೆ ಸಹಕಾರಿ ಎನ್ನಲಾಗುತ್ತದೆ.
ಚೆಂಬಳ್ಳಿ ಕಾಯಿಯ ಕಾಯಿಯನ್ನು ಉಪ್ಪಿನಕಾಯಿಗೆ ಬಳಸಿದರೆ, ಅದರ ಗಡ್ಡೆ ರಕ್ತಶುದ್ಧಿಗೆ ಸಹಕಾರಿ ಎನ್ನಲಾಗುತ್ತದೆ.