ಅಡುಗೆಗೆ ಬಳಸುವ ಹುಣಸೆ ಹುಳಿ ನಮಗೆ ಗೊತ್ತು. ಅದರ ಚಿಗುರೆಲೆಗಳೂ ಅಷ್ಟೇ ಔಷಧೀಯ ಗುಣಗಳನ್ನು ಹೊಂದಿದೆ.
Photo Credit: Krishnaveni K.ವಸಂತಕಾಲದಲ್ಲಿ ಚಿಗುರು ಬಿಡುವ ಹುಣಸೆ ಹುಳಿಯ ಎಲೆಗಳು ಹಚ್ಚ ಹಸಿರು ಬಣ್ಣದಿಂದ ಕೂಡಿದ್ದು, ಹುಳಿ ರುಚಿ ಹೊಂದಿದೆ.
ಆಯುರ್ವೇದದ ಅನೇಕ ಔಷಧಿಗಳಲ್ಲಿ ಹುಣಸೆ ಹುಳಿ ಬಳಕೆಯಾಗುತ್ತದೆ. ಇದರ ಔಷಧೀಯ ಗುಣಗಳೇನು ನೋಡೋಣ.
ಆಯುರ್ವೇದದ ಅನೇಕ ಔಷಧಿಗಳಲ್ಲಿ ಹುಣಸೆ ಹುಳಿ ಬಳಕೆಯಾಗುತ್ತದೆ. ಇದರ ಔಷಧೀಯ ಗುಣಗಳೇನು ನೋಡೋಣ.