ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಸುವ ನಿಂಬೆ ಹಣ್ಣು ನಮಗೆ ಗೊತ್ತು. ಆದರೆ ನಿಂಬೆಯ ಸೊಪ್ಪು ಕೂಡಾ ಅಷ್ಟೇ ಉಪಕಾರಿ ಗೊತ್ತಾ?
Photo Credit: Krishnaveni K.ನಿಂಬೆ ಸೊಪ್ಪು ನಿಂಬೆ ಹಣ್ಣಿನಷ್ಟೇ ಸ್ವಾದಿಷ್ಠ ಮತ್ತು ಅಷ್ಟೇ ಪರಿಮಳಯುಕ್ತವಾಗಿರುತ್ತದೆ. ನಿಂಬೆಯಂತೇ ಹುಳಿ ರುಚಿಯಿರುತ್ತದೆ.
ನಿಂಬೆ ಸೊಪ್ಪು ಹಣ್ಣಿನಷ್ಟೇ ಆರೋಗ್ಯಕರ ಅಂಶಗಳನ್ನು ಹೊಂದಿದ್ದು, ಅವುಗಳು ಏನೆಂದು ನೋಡೋಣ.
ನಿಂಬೆ ಸೊಪ್ಪು ಹಣ್ಣಿನಷ್ಟೇ ಆರೋಗ್ಯಕರ ಅಂಶಗಳನ್ನು ಹೊಂದಿದ್ದು, ಅವುಗಳು ಏನೆಂದು ನೋಡೋಣ.