ದಿನವಿಡೀ ಕೆಲಸ ಮಾಡಿ ರಾತ್ರಿ ಹೊತ್ತು ನಿದ್ರಿಸಬೇಕೆಂದಾಗ ಕಾಲು ಸೆಳೆತದಿಂದ ನಿದ್ರೆಯಿಲ್ಲದೇ ಹೊರಳಾಡುವವನ್ನು ನಾವು ನೋಡುತ್ತೇವೆ.
Photo credit:Twitter, facebookಇದು ವಯಸ್ಸಾದವರಿಗೆ ಮಾತ್ರವಲ್ಲ, ಇತ್ತೀಚೆಗಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಸಾಮಾನ್ಯ ಸಮಸ್ಯೆಯಾಗಿದೆ.
ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ಇಲ್ಲಿ ನೋಡೋಣ.
ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಮದ್ದುಗಳೇನು ಎಂಬುದನ್ನು ಇಲ್ಲಿ ನೋಡೋಣ.