ಮಲಬದ್ಧತೆ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಲ್ಲೂ ಸಾಮಾನ್ಯವಾಗಿದೆ.
Photo credit:Twitter, facebookಮಲ ಹೊರಹಾಕಲು ತಿಣುಕಾಡುವುದು, ಹೊಟ್ಟೆನೋವು, ಹಸಿವಾಗದೇ ಇರುವುದು ಇತ್ಯಾದಿ ಮಕ್ಕಳಲ್ಲಿ ಮಲಬದ್ಧತೆಯ ಲಕ್ಷಣಗಳು.
ಇದಕ್ಕೆ ಕಡಿಮೆ ನೀರು ಕುಡಿಯುವುದು, ಕೊಬ್ಬು, ಫೈಬರ್ ಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಕಾರಣವಾಗಬಹುದು.
ಇದಕ್ಕೆ ಕಡಿಮೆ ನೀರು ಕುಡಿಯುವುದು, ಕೊಬ್ಬು, ಫೈಬರ್ ಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಕಾರಣವಾಗಬಹುದು.