ದಾಳಿಂಬೆ ಸಿಪ್ಪೆಯಲ್ಲಿದೆ ಔಷಧಿ!

ದಾಳಿಂಬೆ ಹಣ್ಣು ಇಷ್ಪಪಡದವರು ಯಾರು ಹೇಳಿ? ಕೆಂಪು,ಬಿಳಿ ಮಿಶ್ರಿತ ದುಂಡಗಿನ ಬೀಜಗಳು ಸವಿಯಲು ಎಲ್ಲರಿಗೂ ಇಷ್ಟ.

WD

ಜೀರ್ಣಕ್ರಿಯೆಗೆ ಸಹಕಾರಿ

ದಾಳಿಂಬೆ ಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ರೀತಿಯಲ್ಲಿ ಅತ್ಯುತ್ತಮವಾಗಿದೆ. ಇದರ ಹಣ್ಣಿನ ಜೊತೆಗೆ ಸಿಪ್ಪೆ ಕೂಡಾ ಔಷಧೀಯ ಗುಣ ಹೊಂದಿದೆ.

ಬೇಧಿಗೆ ಪರಿಹಾರ

ಕಹಿ ಮಿಶ್ರಿತ ದಾಳಿಂಬೆ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ ಅಜೀರ್ಣದಂತಹ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಬಹುದಾಗಿದೆ.

ಚರ್ಮಕ್ಕೆ ಉತ್ತಮ

ಕ್ಯಾನ್ಸರ್ ನಿರೋಧಕ ಅಂಶವಿದೆ

ಮೆದುಳಿನ ಕಾರ್ಯನಿರ್ವಹಣೆಗೆ ಉತ್ತಮ

ಹಲ್ಲುಗಳನ್ನು ಸಂರಕ್ಷಿಸುತ್ತದೆ

ಮೂಳೆಗಳಿಗೆ ಉತ್ತಮ

ಕಹಿ ಮಿಶ್ರಿತ ದಾಳಿಂಬೆ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ ಅಜೀರ್ಣದಂತಹ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಬಹುದಾಗಿದೆ.

ತುಂಬೆ ಗಿಡದ ಲಾಭ ತಿಳಿದರೆ ಬೆರಗಾಗುತ್ತೀರಿ

Follow Us on :-