ಬೆಳಿಗ್ಗೆಯೇ ಬಾಯಾರಿಕೆಯಾಗಲು ಕಾರಣಗಳೇನು

ಕೆಲವರಿಗೆ ಎದ್ದ ತಕ್ಷಣ ತೀರಾ ಬಾಯಾರಿಕೆಯಾಗುತ್ತದೆ. ಜ್ವರ ಬಂದಾಗ ಈ ರೀತಿ ಆಗುವುದು ಸಾಮಾನ್ಯ. ಆದರೆ ಹೊರತಾಗಿಯೂ ಸಾಮಾನ್ಯ ದಿನಗಳಲ್ಲಿಯೂ ಬೆಳಿಗ್ಗೆ ಎದ್ದ ತಕ್ಷಣವೇ ವಿಪರೀತ ದಾಹವಾಗುತ್ತಿದ್ದರೆ ಅದು ಈ ಕೆಲವು ರೋಗ ಲಕ್ಷಣಗಳಾಗಿರಬಹುದು.

Photo Credit: Social Media

ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ವಿಪರೀತ ಬಾಯಾರಿಕೆಯಾಗುವುದು ಸಹಜ ವಿಚಾರವಲ್ಲ

ರಕ್ತದೊತ್ತಡ ಸಮಸ್ಯೆಯಿದ್ದಾಗ ಈ ರೀತಿ ಬೆಳಿಗ್ಗೆಯೇ ಬಾಯಾರಿಕೆ ಕಂಡುಬರಬಹುದು

ಬಾಯಾರಿಕೆ ಜೊತೆಗೆ ತಲೆ ಸುತ್ತಿದಂತಾಗುವುದು ರಕ್ತದೊತ್ತಡ ಹೆಚ್ಚಾಗಿರುವುದನ್ನು ಸೂಚಿಸುತ್ತದೆ

ಬೆಳಿಗ್ಗೆಯೇ ಎಷ್ಟು ನೀರು ಕುಡಿದರೂ ನಾಲಿಗೆ ಒಣಗಿ ಬಂದಂತಾಗುವುದು ರಕ್ತದೊತ್ತಡದ ಲಕ್ಷಣವಾಗಿದೆ

ಬಾಯಾರಿಕೆ ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣವೇ ಕಣ್ಣು ಮಂಜು ಮಂಜಾಗುವುದು ರಕ್ತದೊತ್ತಡದ ಲಕ್ಷಣ

ಬಾಯಾರಿಕೆ ಜೊತೆಗೆ ವಾಕರಿಕೆ ಬಂದಂತಾದರೆ ಅದು ರಕ್ತದೊತ್ತಡದ ಲಕ್ಷಣಗಳಲ್ಲಿ ಒಂದು

ಅತಿಯಾದ ಆಯಾಸ, ಎದ್ದೇಳಲೂ ಆಗದಂತೆ ಉದಾಸೀನತೆ ಕಂಡುಬಂದರೆ ರಕ್ತದೊತ್ತಡ ಹೆಚ್ಚಾಗಿದೆ ಎಂದರ್ಥ

ಸ್ತನ ಕ್ಯಾನ್ಸರ್ ಕಾರಣಗಳು ಮತ್ತು ಲಕ್ಷಣಗಳು

Follow Us on :-