ಸಾಮಾನ್ಯವಾಗಿ ಮಳೆಗಾಲ, ಚಳಿಗಾಲದ ಸಂದರ್ಭದಲ್ಲಿ ಶೀತವಾಗುತ್ತದೆ. ಕೆಲವರಿಗೆ ಬೇಸಿಗೆಯಲ್ಲೂ ಶೀತವಾಗುವುದಿದೆ.
Photo credit:Instagram, facebookಬೇಸಿಗೆಯಂತಹ ಅಕಾಲದಲ್ಲಿ ಶೀತವಾಗುವುದಕ್ಕೆ ದೇಹ ಪ್ರಕೃತಿ ಮತ್ತು ಇತರ ಬಾಹ್ಯ ಕಾರಣಗಳಿರಬಹುದು
ತಾಪಮಾನ ಬದಲಾವಣೆಯಿಂದ ಬೇಸಿಗೆಯಲ್ಲಿ ಉಂಟಾಗುವ ಶೀತಕ್ಕೆ ಕಾರಣವಾಗುವ ಅಂಶಗಳೇನು ಎಂಬುದನ್ನು ನೋಡೋಣ.
ತಾಪಮಾನ ಬದಲಾವಣೆಯಿಂದ ಬೇಸಿಗೆಯಲ್ಲಿ ಉಂಟಾಗುವ ಶೀತಕ್ಕೆ ಕಾರಣವಾಗುವ ಅಂಶಗಳೇನು ಎಂಬುದನ್ನು ನೋಡೋಣ.