ಬಾಯಿ ಹುಳಿ ರುಚಿಯಾಗಲು ಕಾರಣಗಳು

ಕೆಲವರು ಏನೂ ಹುಳಿ ಪದಾರ್ಥ ಸೇವಿಸದೆಯೂ ನಾಲಿಗೆ ಹುಳಿಯಾಗುತ್ತಿದೆ ಎಂದು ಹೇಳುತ್ತಾರೆ. ಬಾಯಿ ಹುಳಿ ರುಚಿಯಾಗಲು ಕಾರಣಗಳು ಅನೇಕ ಇದೆ. ಈ ರೀತಿ ಆಗುವುದು ಯಾಕೆ ಎಂದು ನೋಡೋಣ.

credit: social media

ಆಮ್ಲೀಯ ಪದಾರ್ಥಗಳನ್ನು ಹೆಚ್ಚು ಸೇವಿಸಿದಾಗ ಬಾಯಿ ಹುಳಿಯಾದಂತಾಗುವುದು

ಗ್ಯಾಸ್ಟ್ರಿಕ್, ಅಸಿಡಿಟಿಯಂತಹ ಲಕ್ಷಣಗಳಲ್ಲಿ ಬಾಯಿ ಹುಳಿ ರುಚಿಯಾಗುವುದೂ ಒಂದಾಗಿದೆ.

ಬಾಯಿಯಲ್ಲಿ ಕೆಲವೊಂದು ಸೋಂಕು, ಬ್ಯಾಕ್ಟೀರಿಯಾಗಳಿದ್ದಾಗ ಹುಳಿ ರುಚಿಯಾಗಬಹುದು

ಕೆಲವೊಂದು ಔಷಧಿಗಳ ಸೇವನೆಯಿಂದ ಬಾಯಿ ಹುಳಿಯಾಗುವ ಅಡ್ಡಪರಿಣಾಮಗಳಾಗಬಹುದು

ದೇಹಕ್ಕೆ ಸಾಕಷ್ಟು ನೀರಿನಂಶ ಸಿಗದೇ ನಿರ್ಜಲೀಕರಣಕ್ಕೊಳಗಾದಾಗ ಹೀಗಾಗುವ ಸಾಧ್ಯತೆಯಿದೆ

ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಗಳ ಬದಲಾವಣೆಯಿಂದ ಬಾಯಿ ಹುಳಿ ರುಚಿಯಾಗಬಹುದು

ಹಾನಿಕಾರಕ ರಾಸಾಯನಿಕಗಳು ಅಥವಾ ಪರಿಸರಕ್ಕೆ ಮೈ ಒಡ್ಡುವುದರಿಂದ ಈ ರೀತಿ ಆಗಬಹುದು

ಪುರುಷರಲ್ಲಿ ಬೊಜ್ಜು ಇಳಿಸಲು ಸುಲಭ ಉಪಾಯಗಳು

Follow Us on :-