ಗಂಟುಗಳು ಕೆಂಪಾಗುವುದು ಯಾಕೆ

ಕೈ ಮತ್ತು ದೇಹದ ಗಂಟು ಗಂಟುಗಳು ಕೆಂಪಾಗಿ, ಊದಿಕೊಂಡಂತೆ ಕೆಲವೊಮ್ಮೆ ನಿಮಗೆ ಅನುಭವವಾಗಬಹುದು. ಇದರ ಜೊತೆಗೆ ಗಂಟುಗಳಲ್ಲಿ ನೋವೂ ಕಾಣಿಸಿಕೊಳ್ಳಬಹುದು. ಯಾವೆಲ್ಲಾ ಸಂದರ್ಭದಲ್ಲಿ ಈ ರೀತಿಯಾಗುತ್ತದೆ ಎಂದು ನೋಡೋಣ.

credit: social media

ಕೈ ಮತ್ತು ದೇಹದ ಇತರೆ ಭಾಗದ ಗಂಟುಗಳು ಕೆಂಪಾಗುವುದು ರೋಗದ ಲಕ್ಷಣವಾಗಿರಬಹುದು.

ಪ್ರಮುಖವಾಗಿ ಸಂಧಿವಾತವಿದ್ದಾಗ ದೇಹದ ಗಂಟು ಗಂಟುಗಳು ಕೆಂಪಾಗುವುದು, ನೋವು ಇರುತ್ತದೆ

ಥೈರಾಯ್ಡ್ ಸಂಬಂಧಿಸಿದ ಸಮಸ್ಯೆಯಿದ್ದಾಗಲೂ ಕೈ, ಮತ್ತು ಇತರೆ ಗಂಟುಗಳು ಕೆಂಪಗಾಗಬಹುದು

ಕೆಲವೊಂದು ಜ್ವರ, ವೈರಾಣು ಜ್ವರ ಬಂದಾಗ ಗಂಟು ಗಂಟು ನೋವು, ಕೆಂಪಾಗುವುದು ಸಂಭವಿಸಬಹುದು

ಲೂಪಸ್ ಖಾಯಿಲೆಗಳಿಂದಾಗಿ ದೇಹದ ವಿವಿಧ ಭಾಗಗಳಲ್ಲಿ ನೋವು, ಕೆಂಪಾಗುವ ಸಾಧ್ಯೆತೆಯಿದೆ.

ಸ್ನಾಯು ರಜ್ಜು ಉರಿಯೂತದ ಸಂದರ್ಭದಲ್ಲಿ ಗಂಟುಗಳು ಕೆಂಪಾಗುವ ಸಾಧ್ಯತೆಗಳಿವೆ.

ಇಂತಹ ಸಂದರ್ಭದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ

ಹೀಮೋಫೀಲಿಯಾ ರೋಗದ ಬಗ್ಗೆ ತಿಳಿದುಕೊಳ್ಳಿ

Follow Us on :-