ಮಹಿಳೆಯರಂತೇ ಪುರುಷರಲ್ಲೂ ಬಂಜೆತನ ಸಮಸ್ಯೆ ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿರಬಹುದು.
Photo credit:Twitter, facebookಇಂದಿನ ಒತ್ತಡ ಭರಿತ ಜೀವನ ಶೈಲಿ ಜೊತೆಗೆ ಸೇವಿಸುವ ಆಹಾರವೂ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.
ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳ ಬಗ್ಗೆ ಸಾಕಷ್ಟು ಅಧ್ಯ ಯನಗಳು ನಡೆದಿದ್ದು ಇದಕ್ಕೆ ಹಲವು ಕಾರಣಗಳನ್ನು ಕಂಡುಕೊಳ್ಳಲಾಗಿದೆ.
ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳ ಬಗ್ಗೆ ಸಾಕಷ್ಟು ಅಧ್ಯ ಯನಗಳು ನಡೆದಿದ್ದು ಇದಕ್ಕೆ ಹಲವು ಕಾರಣಗಳನ್ನು ಕಂಡುಕೊಳ್ಳಲಾಗಿದೆ.