ನಿಮ್ಮ ದೇಹದ ಬಹುಮುಖ್ಯ ಅಂಗವಾದ ಹೃದಯವನ್ನು ಕಾಪಾಡುವುದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕೆ ಕೆಲವೊಂದು ಆಹಾರ ನಿಯಮ ಪಾಲಿಸಲೇಬೇಕಾಗುತ್ತದೆ.
Photo credit:Twitter, facebookಹೃದಯದ ಆರೋಗ್ಯ ಕಾಪಾಡಲು ನಮ್ಮ ದೈನಂದಿನ ಆಹಾರದಲ್ಲಿ ಯಾವುದನ್ನು ಸೇರಿಸಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ.
ಹೃದಯದ ಆರೋಗ್ಯವನ್ನು ಕಾಪಾಡಲು ನಾವು ಮುಖ್ಯವಾಗಿ ಮಾಡಬೇಕಿರುವುದು ಸಮತೋಲಿತ ಆಹಾರವನ್ನು ಸೇವಿಸುವುದು.
ಹೃದಯದ ಆರೋಗ್ಯವನ್ನು ಕಾಪಾಡಲು ನಾವು ಮುಖ್ಯವಾಗಿ ಮಾಡಬೇಕಿರುವುದು ಸಮತೋಲಿತ ಆಹಾರವನ್ನು ಸೇವಿಸುವುದು.