ಮಾನಸಿಕ ಖಾಯಿಲೆ ಎನ್ನುವುದು ಇಂದಿನ ಒತ್ತಡದ ಜೀವನದಲ್ಲಿ ಸಾಮಾನ್ಯವಾಗಿದೆ. ಒತ್ತಡದಿಂದ ಸಾಮಾನ್ಯವಾಗಿ ಬರುವುದು ಮಾನಸಿಕ ಖಿನ್ನತೆ ಖಾಯಿಲೆ.
Photo credit:Twitter, facebookಏಕಾಂಗಿ ಎನಿಸುವುದು, ನಿರುತ್ಸಾಹ ಖಿನ್ನತೆಯ ಲಕ್ಷಣಗಳು. ಸೆಲೆಬ್ರಿಟಿಗಳೂ ಮಾನಸಿಕ ಖಿನ್ನತೆ ಅನುಭವಿಸುತ್ತಿರುವ ಬಗ್ಗೆ ಅನೇಕ ಬಾರಿ ಓಪನ್ ಆಗಿ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ಜೀವನಶೈಲಿ ಜೊತೆಗೆ ನಾವು ಸೇವಿಸುವ ಆಹಾರವೂ ಖಿನ್ನತೆಗೆ ಕಾರಣವಾಗಬಹುದಂತೆ. ಅಂತಹ ಆಹಾರಗಳು ಯಾವುವು ನೋಡೋಣ.
ವಿಶೇಷವೆಂದರೆ ಜೀವನಶೈಲಿ ಜೊತೆಗೆ ನಾವು ಸೇವಿಸುವ ಆಹಾರವೂ ಖಿನ್ನತೆಗೆ ಕಾರಣವಾಗಬಹುದಂತೆ. ಅಂತಹ ಆಹಾರಗಳು ಯಾವುವು ನೋಡೋಣ.