ಮೊಟ್ಟೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಪರಿಪೂರ್ಣ ಆಹಾರ ವಸ್ತು. ಆದರೆ ಸಸ್ಯಾಹಾರಿಗಳು ಮೊಟ್ಟೆ ಸೇವಿಸಲ್ಲ.
Photo credit:Twitter, facebookಆದರೆ ಮೊಟ್ಟೆಗೆ ಪರ್ಯಾಯವಾದ, ಅಷ್ಟೇ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುವ ಸಸ್ಯಾಹಾರೀ ವಸ್ತುಗಳಿವೆ.
ಕೆಲವೊಂದು ಧಾನ್ಯಗಳಲ್ಲಿ ಮೊಟ್ಟೆಗಿಂತಲೂ ಅಧಿಕ ಪ್ರೊಟೀನ್ ಇದ್ದು, ಮೊಟ್ಟೆಗೆ ಪರ್ಯಾಯವಾಗಿ ಸಸ್ಯಾಹಾರಿಗಳು ಬಳಸಬಹುದಾದ ಆಹಾರ ವಸ್ತುಗಳು ಯಾವುವು ನೋಡೋಣ.
ಕೆಲವೊಂದು ಧಾನ್ಯಗಳಲ್ಲಿ ಮೊಟ್ಟೆಗಿಂತಲೂ ಅಧಿಕ ಪ್ರೊಟೀನ್ ಇದ್ದು, ಮೊಟ್ಟೆಗೆ ಪರ್ಯಾಯವಾಗಿ ಸಸ್ಯಾಹಾರಿಗಳು ಬಳಸಬಹುದಾದ ಆಹಾರ ವಸ್ತುಗಳು ಯಾವುವು ನೋಡೋಣ.