ಲಿವರ್ ಸಮಸ್ಯೆಗೆ ಕಾರಣವಾಗಬಲ್ಲ 7 ತಪ್ಪುಗಳು

ಲಿವರ್ ಅಥವಾ ಪಿತ್ತಕೋಶ ಎನ್ನುವುದು ನಮ್ಮ ದೇಹದ ಪ್ರಧಾನ ಅಂಗ. ನಮ್ಮ ದೇಹದಲ್ಲಿ ವಿಷಕಾರೀ ಅಂಶವನ್ನು ಹೊರಹಾಕಿ ಚಯಾಪಚಯ ಕ್ರಿಯೆಗಳು ಸುಗಮವಾಗಿರಲು ಪಿತ್ತಕೋಶ ಅಗತ್ಯ. ಇದು ಡ್ಯಾಮೇಜ್ ಆಗಲು ನಾವು ಮಾಡುವ ಈ ತಪ್ಪುಗಳು ಕಾರಣವಾಗಬಹುದು

credit: social media

ಲಿವರ್ ಸಮಸ್ಯೆ ಬರದಂತೆ ನೋಡಿಕೊಳ್ಳಲು ಮದ್ಯಪಾನ ಮಾಡುವುದನ್ನು ಮೊದಲು ಬಿಡಿ

ಅತಿಯಾಗಿ ಸಂಸ್ಕರಿತ ಆಹಾರ ಸೇವನೆ, ಶಿಸ್ತುಬದ್ಧವಲ್ಲದ ಆಹಾರ ಕ್ರಮ ಕಾರಣವಾಗಬಹುದು

ದೇಹಕ್ಕೆ ವ್ಯಾಯಾಮ, ಚಟುವಟಿಕೆ ನೀಡದೇ ಕೂತಲ್ಲೇ ಕೂರುವ ಪ್ರವೃತ್ತಿ

ಧೂಮಪಾನ ಎನ್ನುವುದು ಸೈಲಂಟ್ ಕಿಲ್ಲರ್ ಆಗಿದ್ದು ಲಿವರ್ ಸಮಸ್ಯೆಗೆ ಕಾರಣವಾಗಬಹುದು

ತುಂಬಾ ಔಷಧಿ ತೆಗೆದುಕೊಳ್ಳುವುದು ಅಥವಾ ವೈದ್ಯರ ಸಲಹೆಯಿಲ್ಲದೇ ಔಷಧಿ ತೆಗೆದುಕೊಳ್ಳುವುದು

ದೇಹಕ್ಕೆ ಸಾಕಷ್ಟು ನೀರಿನಂಶ ಪೂರೈಸದೇ ಡಿಹೈಡ್ರೇಷನ್ ನಲ್ಲಿರುವುದರಿಂದ

ಸರಿಯಾಗಿ ನಿದ್ರೆಯಿಲ್ಲದೇ ದೇಹಕ್ಕೆ ವಿಶ್ರಾಂತಿ ಇಲ್ಲದೇ ಇದ್ದಾಗ ಲಿವರ್ ಸಮಸ್ಯೆ ಬರಬಹುದು

ಬಿಸಿಲಿನ ಬೇಗೆ ತಣಿಸಲು ಐದು ಉಪಾಯಗಳು

Follow Us on :-