ಬಿಸಿಲಿನ ಬೇಗೆ ತಣಿಸಲು ಐದು ಉಪಾಯಗಳು

ಬೇಸಿಗೆಗಾಲದಲ್ಲಿ ಬಿಸಿಲಿನ ಬೇಗೆಯಿಂದ ನಮ್ಮನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ತಲೆನೋವು. ಹೊರಗಡೆ ಕಾಲಿಟ್ಟರೆ ಚರ್ಮ ಕಪ್ಪಗಾಗುವ ಚಿಂತೆ. ದೇಹಕ್ಕೆ ದಣಿವಾಗುವ ಚಿಂತೆ. ಹೀಗಾಗಿ ಬಿಸಿಲ ಬೇಗೆ ತಣಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

credit: social media

ಬೇಸಿಗೆಯ ಬೇಗೆಗೆ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಸಾಕಷ್ಟು ನೀರಿನಂಶ ಸೇವಿಸಿ

ಸಡಿಲವಾದ ಮತ್ತು ಗಾಳಿಯಾಡುವಂತಹ ತೆಳು ಬಣ್ಣದ ಬಟ್ಟೆಗಳನ್ನೇ ಧರಿಸಿದರೆ ಉತ್ತಮ

ಹೆಚ್ಚು ಜಿಡ್ಡುಯುಕ್ತ, ಕೊಬ್ಬಿನಂಶವಿರುವ ಬೇಗನೇ ಕರಗದ ಪದಾರ್ಥಗಳನ್ನು ಸೇವಿಸದರಿ

ಆದಷ್ಟು ಸುಡು ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ, ಛತ್ರಿ ಬಳಸಿ ಬಿಸಿಲು ತಪ್ಪಿಸಿ

ಏರ್ ಕೂಲರ್, ಏರ್ ಕಂಡೀಷನರ್, ಫ್ಯಾನ್ ಗಳನ್ನು ಆದಷ್ಟು ಬಳಸಿ ಕೂಲ್ ಆಗಿರಿ

ಹೊರಗೆ ನಡು ಮಧ್ಯಾಹ್ನದ ಬಿಸಿಲಿಗೆ ಓಡಾಡುವುದನ್ನು ಆದಷ್ಟು ತಪ್ಪಿಸಿಕೊಂಡರೆ ಉತ್ತಮ

ಹೊರಗಡೆ ಅನಿವಾರ್ಯವಾಗಿ ಹೋಗಬೇಕಾದರೆ ಸನ್ ಸ್ಕ್ರೀನ್ ಲೋಷನ್ ಬಳಸಿಕೊಳ್ಳಿ

ಕೈ ನಡುಗಲು ಕಾರಣಗಳೇನು

Follow Us on :-