ಕಾಮಾಲೆ ರೋಗಕ್ಕೆ ಕಾರಣಗಳೇನು

ಕಾಮಾಲೆ ರೋಗ ಅಥವಾ ಹೆಪಟೈಟಿಸ್ ರೋಗವೆಂಬುದು ಲಿವರ್ ಗೆ ಬರುವ ಗಂಭೀರ ಖಾಯಿಲೆಯಾಗಿದ್ದು, ಇದನ್ನು ಅಲಕ್ಷಿಸಿದರೆ ಮಾರಾಣಾಂತಿಕವಾಗಬಹುದು. ಹೆಪಟೈಟಿಸ್ ರೋಗಕ್ಕೆ ಕಾರಣವಾಗುವ ಅಂಶಗಳು ಯಾವುವು ನೋಡೋಣ.

credit: social media

ಹೆಪಟೈಟಿಸ್ ಹೆಚ್ಚಾಗಿ ವೈರಸ್ ನಿಂದಾಗಿ ಹರಡುವ ಖಾಯಿಲೆಯಾಗಿದ್ದು, ತಕ್ಷಣ ಚಿಕಿತ್ಸೆ ಪಡೆಯಬೇಕು

ಕೆಲವೊಂದು ಔಷಧಿಗಳ ನಿರಂತರ ಸೇವನೆಯಿಂದಾಗುವ ಅಡ್ಡಪರಿಣಾಮಗಳಿಂದ ಕಾಯಿಲೆ ಬರಬಹದು

ಅತಿಯಾಗಿ ಮದ್ಯಪಾನ ಸೇವನೆ ಮಾಡುವುದರಿಂದ ಲಿವರ್ ಮೇಲೆ ಪರಿಣಾಮ ಬೀರಬಹುದು

ಕೆಲವೊಂದು ಆರೋಗ್ಯ ಸಮಸ್ಯೆಗಳ ಅಡ್ಡಪರಿಣಾಮವಾಗಿ ಹೆಪಟೈಟಿಸ್ ರೋಗ ಕಂಡಬರಬಹುದು

ಕಲುಷಿತ ಆಹಾರ, ಪಾನೀಯದಿಂದ ವೈರಾಣು ದೇಹ ಪ್ರವೇಶಿಸಿ ಈ ರೋಗ ಬರಬಹುದು

ಸೋಂಕಿತ ವ್ಯಕ್ತಿಯ ರಕ್ತ, ವೀರ್ಯ, ದ್ರವಾಹಾರದ ಮೂಲಕ ಇನ್ನೊಬ್ಬರಿಗೆ ಕಾಯಿಲೆ ಹರಡಬಹುದು

ಈ ಕಾಯಿಲೆಯ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದು ವಿಶ್ರಾಂತಿ ತೆಗೆದುಕೊಳ್ಳಿ

ಗಂಟುಗಳು ಕೆಂಪಾಗುವುದು ಯಾಕೆ

Follow Us on :-