ಐರನ್ ಮಾಡುವಾಗ ಶಾಕ್ ಹೊಡೆಯುತ್ತಿದೆಯೇ ಇದನ್ನು ಗಮನಿಸಿ

ಬಟ್ಟೆಗೆ ಐರನ್ ಮಾಡುವಾಗ ಕೈಗೆ ಶಾಕ್ ಹೊಡೆಯುವ ಅನುಭವವಾಗುತ್ತಿದೆಯೇ? ಅದಕ್ಕೆ ಕೆಲವೊಂದು ಕಾರಣಗಳಿವೆ. ಶಾಕ್ ಹೊಡೆಯಲು ಕಾರಣಗಳೇನು ಅದನ್ನು ತಪ್ಪಿಸುವುದು ಹೇಗೆ ನೋಡಿ.

Photo Credit: Instagram

ಐರನ್ ಬಾಕ್ಸ್ ನ ವಯರ್ ಕಿತ್ತುಕೊಂಡು ಬಂದಿದ್ದರೆ ಶಾಕ್ ಹೊಡೆಯುವ ಸಾಧ್ಯತೆಯಿರುತ್ತದೆ

ಸ್ವಿಚ್, ಫ್ಲಗ್ ನಲ್ಲಿ ದೋಷಗಳಿದ್ದಾಗ ಐರನ್ ಬಾಕ್ಸ್ ಶಾಕ್ ಹೊಡೆಯಬಹುದು

ಒದ್ದೆ ಬಟ್ಟೆಯ ಮೇಲೆ ಐರನ್ ಮಾಡಿದ ಬಳಿಕ ತಳಭಾಗದ ಹತ್ತಿರ ಕೈ ತಗುಲಿದರೆ ಶಾಕ್ ಬರಬಹುದು

ಐರನ್ ಬಾಕ್ಸ್ ಸ್ವಿಚ್ ಹಾಕಿಕೊಂಡು ಬೆಡ್ ಆಥವಾ ಖಾಲಿ ನೆಲದ ಮೇಲೆ ಐರನ್ ಮಾಡಬೇಡಿ

ಒದ್ದೆ ಕೈಯಲ್ಲಿ ಐರನ್ ಬಾಕ್ಸ್ ಅಥವಾ ವಯರ್ ಮುಟ್ಟಲು ಹೋಗಬೇಡಿ

ಸ್ವಿಚ್ ಹಾಕಿಕೊಂಡಿರುವಾಗ ವಯರ್ ಸ್ಪರ್ಶಿಸಲು ಹೋಗಬೇಡಿ

ಸ್ವಿಚ್ ಹಾಕಿಕೊಂಡಿರುವಾಗ ವಯರ್ ಸ್ಪರ್ಶಿಸಲು ಹೋಗಬೇಡಿ ಐರನ್ ಬಾಕ್ಸ್ ವಯರ್ ಅಥವಾ ಫ್ಲಗ್ ಸಮಸ್ಯೆಯಿದ್ದರೆ ತಕ್ಷಣವೇ ಬದಲಾಯಿಸಿಕೊಳ್ಳಿ

ಮಸಾಲೆ ದೋಸೆಗೆ ಹಾಕುವ ಕೆಂಪು ಚಟ್ನಿ ಮಾಡುವ ವಿಧಾನ

Follow Us on :-