ಅತಿಯಾದರೆ ಅಮೃತವೂ ವಿಷ ಎನ್ನುತ್ತಾರಲ್ಲ ಹಾಗೇ ನಾಲಿಗೆಗೆ ರುಚಿ ಕೊಡುವ ಉಪ್ಪು ಅತಿಯಾದ ಸೇವನೆ ಒಳ್ಳೆಯದಲ್ಲ.
WDಊಟಕ್ಕೆ ರುಚಿ ಕೊಡಲು ತಕ್ಕ ಉಪ್ಪು ಬಳಸಿದರೆ ಸಾಕು. ಹೆಚ್ಚಾದರೆ ಆರೋಗ್ಯ ಸಮಸ್ಯೆಗಳು ಬರುವುದು ಖಂಡಿತಾ.
ದೇಹದಲ್ಲಿ ಉಪ್ಪಿನ ಸೇವನೆ ಅಧಿಕವಾದರೆ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ನೋಡಿ.
ದೇಹದಲ್ಲಿ ಉಪ್ಪಿನ ಸೇವನೆ ಅಧಿಕವಾದರೆ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ನೋಡಿ.