ಊಟದ ಬಳಿಕ ಈ ಕೆಲಸಗಳನ್ನು ಮಾಡಲೇಬೇಡಿ!

ಊಟದ ಬಳಿಕ ಕೆಲವರಿಗೆ ಒಂದೊಂದು ಹವ್ಯಾಸವಿರುತ್ತದೆ. ಊಟದ ಬಳಿಕ ಸಿಗರೇಟು ಸೇದುವ ಚಟ ಅನೇಕರಿಗಿರುತ್ತದೆ.

Photo credit:Twitter, facebook

ಊಟದ ತಕ್ಷಣ ಸಿಗರೇಟು ಒಳ್ಳೆಯದಲ್ಲ

ಆದರೆ ಊಟವಾದ ಬಳಿಕ ನಾವು ಮಾಡುವ ಕೆಲವೊಂದು ಹವ್ಯಾಸಗಳು ನಮ್ಮ ಆರೋಗ್ಯಕ್ಕೆ ಹಾನಿಕರ.

ಚಹಾ ಸೇವನೆ ಉತ್ತಮವಲ್ಲ

ಊಟದ ಬಳಿಕ ನಾವು ಮಾಡುವ ಯಾವೆಲ್ಲಾ ಕೆಲಸಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ನೋಡೋಣ.

ಹಣ್ಣುಗಳನ್ನು ಸೇವಿಸಬೇಡಿ

ಸ್ನಾನ ಮಾಡಿದರೆ ಜೀರ್ಣಕ್ರಿಯೆಗೆ ತೊಂದರೆ

ತಕ್ಷಣ ಮಲಗಬೇಡಿ

ಓಡುವುದು ಬೇಡ

ಯೋಗ, ವ್ಯಾಯಾಮ ಬೇಡ

ಊಟದ ಬಳಿಕ ನಾವು ಮಾಡುವ ಯಾವೆಲ್ಲಾ ಕೆಲಸಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ನೋಡೋಣ.

ಫ್ರಿಡ್ಜ್ ನೀರು ಸೇವನೆಯ ಅಡ್ಡಪರಿಣಾಮಗಳು

Follow Us on :-