ರೇಝರ್ ನಿಂದ ಕಂಕುಳ ಕೂದಲು ತೆಗೆಯಲು ಟಿಪ್ಸ್

ಮಹಿಳೆಯರು ಕಂಕುಳಿನ ಕೆಳಭಾಗದ ಕೂದಲನ್ನು ತೆಗೆಯಲು ರೇಝರ್ ನ್ನು ಬಳಸುವುದು ಸಾಮಾನ್ಯ. ಆದರೆ ರೇಝರ್ ಬಳಸುವಾಗ ಕೆಲವೊಂದು ಮುನ್ನೆಚ್ಚರಿಕೆ ವಹಿಸಬೇಕು.

Photo Credit: Instagram

ಕಂಕುಳ ಭಾಗದಲ್ಲಿ ಕೂದಲು ಬೆಳೆದು ಅಸಹ್ಯ ಕಾಣುತ್ತಿದ್ದರೆ ರೇಝರ್ ಬಳಸಿ ತೆಗೆಯಬಹುದು

ರೇಝರ್ ಬಳಸಿ ಕೂದಲು ತೆಗೆಯುವುದು ಸುಲಭ ಮತ್ತು ಅಗ್ಗದ ಕ್ರಮವಾಗಿದೆ

ಆದರೆ ರೇಝರ್ ನನ್ನು ಎರಡಕ್ಕಿಂತ ಹೆಚ್ಚು ಬಾರಿ ಬಳಸುವುದು ಉತ್ತಮವಲ್ಲ

ಒಮ್ಮೆ ಬಳಸಿದ ಬಳಿಕ ಡೆಟಾಲ್ ನಲ್ಲಿ ತೊಳೆದು ನೀರಿನಂಶ ತೆಗೆದು ಶುಚಿಯಾಗಿಟ್ಟುಕೊಳ್ಳಿ

ರೇಝರ್ ಬಳಸುವಾಗ ಹೆಚ್ಚು ಬಲ ಪ್ರಯೋಗ ಮಾಡಿದರೆ ಗಾಯಗಳಾಗುವ ಅಪಾಯಗಲಿವೆ

ಬ್ಲೇಡ್ ಫಿಕ್ಸ್ ಮಾಡುವಂತಹ ರೇಝರ್ ನ್ನು ಬಳಸಿದರೆ ಉತ್ತಮ

ಶೇವ್ ಮಾಡಿದ ಬಳಿಕ ಕಂಕುಳ ಭಾಗಕ್ಕೆ ಸ್ಕಿನ್ ಕೇರ್ ಜೆಲ್ ಬಳಕೆ ಮಾಡಬೇಕು

ಆನಿಯನ್ ರಿಂಗ್ ರುಚಿಕರವಾಗಿ ಮಾಡುವ ವಿಧಾನ

Follow Us on :-