ಆನಿಯನ್ ರಿಂಗ್ ರುಚಿಕರವಾಗಿ ಮಾಡುವ ವಿಧಾನ

ಮಕ್ಕಳಿಗೂ ಇಷ್ಟವಾಗುವಂತಹ ತಿಂಡಿಗಳಲ್ಲಿ ಆನಿಯನ್ ರಿಂಗ್ ಕೂಡಾ ಒಂದು. ಇದನ್ನು ರುಚಿಕರಾಗಿ ಮಾಡುವ ವಿಧಾನ ಹೇಗೆ ಎಂದು ಇಲ್ಲಿದೆ ನೋಡಿ ವಿವರ.

Photo Credit: Instagram

ಮೊದಲಿಗೆ ಈರುಳ್ಳಿಯನ್ನು ವೃತ್ತಾಕಾರವಾಗಿ ರಿಂಗ್ ನಂತೆ ಕತ್ತಿರಿಸಿಕೊಳ್ಳಿ

ಈಗ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್, ಮೈದಾಹಿಟ್ಟು, ಖಾರದ ಪುಡಿ, ಉಪ್ಪು, ಪೆಪ್ಪರ್ ಪುಡಿ ಹಾಕಿ

ಇದಕ್ಕೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ ದಪ್ಪ ಹಿಟ್ಟಿನಂತೆ ಕಲಸಿಕೊಳ್ಳಿ

ಕತ್ತರಿಸಿಕೊಂಡಿರುವ ಈರುಳ್ಳಿ ರಿಂಗ್ ಗಳನ್ನು ಈ ಮಸಾಲೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಇನ್ನೊಂದು ಬೌಲ್ ನಲ್ಲಿ ಸ್ವಲ್ಪ ಬ್ರೆಡ್ ಸ್ಲೈಝ್ ಗಳನ್ನು ಪುಡಿ ಮಾಡಿಟ್ಟುಕೊಳ್ಳಿ

ಮಸಾಲೆಯಲ್ಲಿ ಅದ್ದಿರುವ ಈರು:ಳ್ಳಿಯನ್ನು ಬ್ರೆಡ್ ಪುಡಿಯಲ್ಲಿ ಅದ್ದಿ ಎಣ್ಣೆಗೆ ಹಾಕಿ

ಇದನ್ನು ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಕರ ಆನಿಯನ್ ರಿಂಗ್ ಸವಿಯಲು ಸಿದ್ಧ

ಜ್ವರವಿರುವಾಗ ಸ್ನಾನ ಮಾಡಬಹುದೇ

Follow Us on :-