ಮೋದಿ ತಾಯಿ ಹೀರಾಬೆನ್ ನಿಧನ

ಪ್ರಧಾನಿ ಮೋದಿ ತಾಯಿ ಶತಾಯುಷಿ ಹೀರಾಬೆನ್ ಇಂದು ಬೆಳಗಿನ ಜಾವ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Photo credit:Twitter

ತಾಯಿ ಹೀರಾಬೆನ್ ಜೊತೆಗೆ ಪ್ರಧಾನಿ ಮೋದಿ

ಉಸಿರಾಟ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಅಹಮ್ಮದಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ 3.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.

100 ವರ್ಷದ ಹೀರಾಬೆನ್

ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮೋದಿ ಮರೆಯುತ್ತಿರಲಿಲ್ಲ. ಮೋದಿ, ಹೀರಾಬೆನ್ ಅಪರೂಪದ ಫೋಟೋಗಳು.

ಅಮ್ಮನ ಪಾದ ಪೂಜೆ ಮಾಡುತ್ತಿರುವ ಮೋದಿ

ಗೆಲುವಿನ ಖುಷಿಯಲ್ಲಿ ಅಮ್ಮನಿಂದ ಆಶೀರ್ವಾದ

ಅಮ್ಮನ ಕ್ಷೇಮ ವಿಚಾರಿಸುತ್ತಿರುವ ಮೋದಿ

ಕೊನೆವರೆಗೂ ಗೆಲುವಾಗಿದ್ದ ಹಿರಿಯ ಜೀವ

ಹೀರಾಬೆನ್ ಅಂತಿಮ ಯಾತ್ರೆಯಲ್ಲಿ ಮೋದಿ

ಪ್ರತೀ ಬಾರಿ ಹುಟ್ಟುಹಬ್ಬ, ವಿಶೇಷ ದಿನಗಳನ್ನು ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮೋದಿ ಮರೆಯುತ್ತಿರಲಿಲ್ಲ. ಮೋದಿ, ಹೀರಾಬೆನ್ ಅಪರೂಪದ ಫೋಟೋಗಳು.

ಭೀಕರ ಸುನಾಮಿಗೆ 18 ವರ್ಷ

Follow Us on :-