ಭೀಕರ ಸುನಾಮಿಗೆ 18 ವರ್ಷ

ಪ್ರಕೃತಿ ಮುನಿದರೆ ಮನುಷ್ಯ ಶರಣಾಗಲೇ ಬೇಕು. ಅಂತಹದ್ದೊಂದು ಗಳಿಗೆ 2004 ರಲ್ಲಿ ನಡೆದಿತ್ತು. ಭೀಕರ ಸುನಾಮಿ ಅಪ್ಪಳಿಸಿದ್ದು ಇದೇ ದಿನ.

Photo credit:Twitter

ಇಂಡೋನೇಷ್ಯಾದಲ್ಲಿ ಆರಂಭ

2004 ರ ಡಿಸೆಂಬರ್ 26 ರಂದು ತಮಿಳು ನಾಡು, ಕನ್ಯಾಕುಮಾರಿ ತೀರ ಪ್ರದೇಶಕ್ಕೆ ಸುನಾಮಿ ಅಪ್ಪಳಿಸಿತ್ತು. ಇಂಡೋನೇಷ್ಯಾದಲ್ಲಿ ಸಮುದ್ರದಾಳದಲ್ಲಿ ಆದ ಭೂಕಂಪನದ ಪರಿಣಾಮ ಸುನಾಮಿ ಎದ್ದಿತ್ತು.

ತಮಿಳುನಾಡು ತೀರ ಪ್ರದೇಶಕ್ಕೆ ಅಪ್ಪಳಿಸಿತ್ತು

ದೈತ್ಯ ಗಾತ್ರದ ಅಲೆಗಳು ಭೂ ಪ್ರದೇಶವನ್ನು ನುಂಗಿ ಹಾಕಿತ್ತು. 2.5 ಲಕ್ಷಕ್ಕೂ ಅಧಿಕ ಮಂದಿ ಈ ಭೀಕರ ಸುನಾಮಿಗೆ ಸಾವನ್ನಪ್ಪಿದ್ದರು. ಈ ಭೀಕರ ಗಳಿಗೆಯ ಫೋಟೋ ಗ್ಯಾಲರಿ ಇಲ್ಲಿದೆ.

ದೈತ್ಯ ಗಾತ್ರದ ಅಲೆಗಳು

ಸುನಾಮಿಯಲ್ಲಿ ಕೊಚ್ಚಿ ಹೋದ ಕಟ್ಟಡಗಳು

ಹೆಣಗಳ ರಾಶಿಯೇ ಬಿದ್ದಿತ್ತು

ಪ್ರಕೃತಿ ಮುಂದೆ ಮೂಕನಾದ ಮನುಷ್ಯ

ಜನರ ಆಕ್ರಂದನ ಮುಗಿಲು ಮುಟ್ಟಿತ್ತು

ದೈತ್ಯ ಗಾತ್ರದ ಅಲೆಗಳು ಭೂ ಪ್ರದೇಶವನ್ನು ನುಂಗಿ ಹಾಕಿತ್ತು. 2.5 ಲಕ್ಷಕ್ಕೂ ಅಧಿಕ ಮಂದಿ ಈ ಭೀಕರ ಸುನಾಮಿಗೆ ಸಾವನ್ನಪ್ಪಿದ್ದರು. ಈ ಭೀಕರ ಗಳಿಗೆಯ ಫೋಟೋ ಗ್ಯಾಲರಿ ಇಲ್ಲಿದೆ.

ನಾಯಿಗಿಂತ ಬೆಕ್ಕು ಕಡಿದರೆ ಅಪಾಯ ಹೆಚ್ಚು

Follow Us on :-