ನಾಯಿಗಿಂತ ಬೆಕ್ಕು ಕಡಿದರೆ ಅಪಾಯ ಹೆಚ್ಚು

ನಾಯಿ, ಬೆಕ್ಕು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಸಾಕುವ ಮೆಚ್ಚಿನ ಪ್ರಾಣಿಗಳು. ಮನುಷ್ಯರೊಂದಿಗೆ ಹೆಚ್ಚು ಬೆರೆಯುವ, ಸಂಬಂಧ ಬೆಳೆಸುವ ಪ್ರಾಣಿಗಳು.

WD

ನಾಯಿಗಿಂತ ಬೆಕ್ಕು ಅಪಾಯಕಾರಿ

ನಾಯಿ ಕಡಿದರೆ ಎಷ್ಟು ಅಪಾಯವಿದೆಯೂ ಬೆಕ್ಕು ಕಡಿದರೂ ಮನುಷ್ಯರ ಆರೋಗ್ಯದ ಮೇಲೆ ಹೆಚ್ಚೇ ಅಪಾಯವಿದೆ. ಬೆಕ್ಕು ಕಡಿದರೆ ಆಗುವ ಅಪಾಯವೇನು ನೋಡೋಣ.

ನಾಯಿ ಕಡಿತ ರೇಬಿಸ್ ಗೆ ದಾರಿ

ಬೆಕ್ಕಿನ ಹಲ್ಲು ಮಾತ್ರವಲ್ಲ, ರೋಮ ಕೂಡಾ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಉಂಟು ಮಾಡಬಲ್ಲದು. ಮನುಷ್ಯರಲ್ಲಿ ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಸಾವಿನಂತಹ ಗಂಭೀರ ಸಮಸ್ಯೆ ಎದುರಾಗಬಹುದು.

ಬೆಕ್ಕು ಮುದ್ದಿನ ಪ್ರಾಣಿ

ದೀರ್ಘ ಹಲ್ಲು ಹೊಂದಿರುವ ಬೆಕ್ಕು

ಬೆಕ್ಕಿನ ಹಲ್ಲು ಸೋಂಕಿಗೆ ದಾರಿ

ರೋಮದಿಂದಲೂ ಸೋಂಕು

ಅಸ್ತಮಾ ಖಾಯಿಲೆಯವರಿಗೆ ರೋಮ ತೊಂದರೆ

ಬೆಕ್ಕಿನ ಹಲ್ಲು ಮಾತ್ರವಲ್ಲ, ರೋಮ ಕೂಡಾ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಉಂಟು ಮಾಡಬಲ್ಲದು. ಮನುಷ್ಯರಲ್ಲಿ ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಸಾವಿನಂತಹ ಗಂಭೀರ ಸಮಸ್ಯೆ ಎದುರಾಗಬಹುದು.

ಮಲಬದ್ಧತೆಯಿರುವವರು ಈ ಆಹಾರ ಸೇವಿಸಬೇಕು

Follow Us on :-