ಮಲಬದ್ಧತೆಯಿರುವವರು ಈ ಆಹಾರ ಸೇವಿಸಬೇಕು

ಆಧುನಿಕ ಜೀವನ ಶೈಲಿಯಿಂದಾಗಿ ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾರೆ. ಮಲಬದ್ಧತೆ ಸಮಸ್ಯೆಯನ್ನು ಯಾರಿಗೂ ಹೇಳಲೂ ಆಗದೇ ಅನುಭವಿಸಲೂ ಆಗದೇ ಒದ್ದಾಡುತ್ತಾರೆ.

WD

ಗುದದ್ವಾರದಲ್ಲಿ ನೋವು, ರಕ್ತಸ್ರಾವ

ಇಂತಹವರು ತಮ್ಮ ಜೀವನ ಶೈಲಿ, ಜೊತೆಗೆ ಆಹಾರ ಕ್ರಮವನ್ನೂ ಬದಲಾಯಿಸಬೇಕು. ಮಲಬದ್ಧತೆಯುಳ್ಳವರ ಆಹಾರ ಕ್ರಮ ಹೇಗಿರಬೇಕು ಎಂದು ನೋಡೋಣ.

ಬಾಳೆಹಣ್ಣು ಸೇವಿಸಿ

ಅಧಿಕ ನಾರಿನಂಶ, ವಿಟಮಿನ್ ಸಿ ಒಳಗೊಂಡ ಹಣ್ಣು, ಹಂಪಲು ತರಕಾರಿ ಸೇವನೆ ಹೆಚ್ಚು ಸೇವಿಸಿದಷ್ಟು ಉತ್ತಮ. ಜೊತೆಗೆ ಸಾಕಷ್ಟು ನೀರು ಸೇವನೆ ಮಾಡಬೇಕು.

ಆಪಲ್ ಸೇವಿಸಿದರೆ ಉತ್ತಮ

ವಿಟಮಿನ್ ಸಿ ಅಂಶವಿರುವ ಕಿತ್ತಳೆ ಹಣ್ಣು

ನಾರಿನಂಶವಿರುವ ಆಹಾರ ಸೇವನೆ

ಸೊಪ್ಪು ತರಕಾರಿ ಸೇವನೆ

ಹೆಚ್ಚು ನೀರು ಕುಡಿಯಬೇಕು

ಅಧಿಕ ನಾರಿನಂಶ, ವಿಟಮಿನ್ ಸಿ ಒಳಗೊಂಡ ಹಣ್ಣು, ಹಂಪಲು ತರಕಾರಿ ಸೇವನೆ ಹೆಚ್ಚು ಸೇವಿಸಿದಷ್ಟು ಉತ್ತಮ. ಜೊತೆಗೆ ಸಾಕಷ್ಟು ನೀರು ಸೇವನೆ ಮಾಡಬೇಕು.

ಮಕ್ಕಳು ವಿಪರೀತ ತಿನ್ನುವುದೇಕೆ?

Follow Us on :-