ಮಕ್ಕಳು ವಿಪರೀತ ತಿನ್ನುವುದೇಕೆ?

ಮಕ್ಕಳು ಆಹಾರ ಸೇವಿಸುವಾಗ ಕೆಲವೊಮ್ಮೆ ನಿಯಂತ್ರಣವೇ ಇರಲ್ಲ. ಅದರಲ್ಲೂ ಈಗಷ್ಟೇ ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಮಕ್ಕಳು ಆಹಾರ ಸೇವಿಸುವ ಪ್ರಮಾಣ ಜಾಸ್ತಿ.

WD

ಪ್ರೌಢಾವಸ್ಥೆಯ ಮಕ್ಕಳ ಆಹಾರ ಕ್ರಮ

ಅದಕ್ಕೆ ಕಾರಣ ಅದು ಬೆಳವಣಿಗೆಯ ಹಂತ ಎನ್ನುವುದಷ್ಟೇ ಹೊರತು ಗಾಬರಿಯಾಗಬೇಕಿಲ್ಲ. ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಮಕ್ಕಳಲ್ಲಿ ಹಸಿವು ಹೆಚ್ಚಾಗುವುದು ಸಾಮಾನ್ಯ.

ಹೆಚ್ಚು ಊಟ ಮಾಡಬೇಕಿನಿಸುತ್ತದೆ

ಈ ಹಂತದಲ್ಲಿ ಹೆಚ್ಚು ಪೋಷಕಾಂಶ ಭರಿತ ಆಹಾರ ಸೇವಿಸಿದರೆ ದೇಹದ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಇಲ್ಲದೇ ಹೋದರೆ ಅಸಿಡಿಟಿ ಮುಂತಾದ ಸಮಸ್ಯೆಯೂ ಬರಬಹುದು.

ದೇಹಕ್ಕೆ ಹೆಚ್ಚು ವಿಟಮಿನ್ ಬೇಕು

ಉತ್ತಮ ಆಹಾರ ಸೇವಿಸಿ

ಬೆಳವಣಿಗೆಯ ಹಂತದಲ್ಲಿ ಆಹಾರ ಹೆಚ್ಚು

ಕಡಿಮೆ ಸೇವಿಸಿದರೆ ಅಸಿಡಿಟಿ ಸಮಸ್ಯೆ

ಬೆಳವಣಿಗೆಯ ಲಕ್ಷಣ

ಈ ಹಂತದಲ್ಲಿ ಹೆಚ್ಚು ಪೋಷಕಾಂಶ ಭರಿತ ಆಹಾರ ಸೇವಿಸಿದರೆ ದೇಹದ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಇಲ್ಲದೇ ಹೋದರೆ ಅಸಿಡಿಟಿ ಮುಂತಾದ ಸಮಸ್ಯೆಯೂ ಬರಬಹುದು.

ಗುಜರಾತ್ ನಲ್ಲಿ ಬಿಜೆಪಿ ದಿಗ್ವಿಜಯ

Follow Us on :-