ಹಂದಿ ತುಪ್ಪ ಯಾವುದಕ್ಕೆ ಬಳಸಲಾಗುತ್ತದೆ

ಸಾಮಾನ್ಯವಾಗಿ ತುಪ್ಪ ಎಂದ ಕೂಡಲೇ ನಾವು ದನದ ತುಪ್ಪವನ್ನೇ ಪರಿಶುದ್ಧ ಮತ್ತು ಆರೋಗ್ಯಕರ ಎಂದು ಬಳಸಲುತ್ತೇವೆ. ಆದರೆ ಹಂದಿ ತುಪ್ಪದಲ್ಲೂ ಆರೋಗ್ಯಕರ ಉಪಯೋಗಗಳಿದ್ದು, ಇದನ್ನು ಸಾಕಷ್ಟು ವಸ್ತುಗಳಿಗೆ ಬಳಕೆ ಮಾಡಲಾಗುತ್ತದೆ.

Photo Credit: Instagram, AI image

ಹಂದಿ ತುಪ್ಪ ಅಥವಾ ಕೊಬ್ಬಿನಲ್ಲಿ ವಿಟಮಿನ್ ಇ ಮತ್ತು ಖನಿಜಾಂಶಗಳು ಇರುತ್ತವೆ

ಹಂದಿಯ ಚರ್ಮವನ್ನುಬಾಣಲೆಗೆ ಹಾಕಿ ಹುರಿದು ಎಣ್ಣೆಯಂತಹ ಪದಾರ್ಥ ತೆಗೆಯಲಾಗುತ್ತದೆ

ಹಂದಿ ತುಪ್ಪವನ್ನು ಜಾನುವಾರುಗಳಿಗೆ ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ

ಹಂದಿ ತುಪ್ಪದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಿದೆ ಎನ್ನಲಾಗಿದೆ

ಹಂದಿ ತುಪ್ಪವನ್ನು ಕೀಲುನೋವಿನಿಂದ ಬಳಲುತ್ತಿದ್ದವರು ಹಚ್ಚಿಕೊಂಡರೆ ನೋವು ಶಮನವಾಗುತ್ತದೆ

ಹಂದಿ ತುಪ್ಪವನ್ನು ಕೇಕ್ ಬೇಕಿಂಗ್ ಮಾಡಲು, ಕೆಲವೊಂದು ಆಹಾರ ಫ್ರೈ ಮಾಡಲು ಬಳಸುತ್ತಾರೆ

ನೆನಪಿರಲಿ, ಈ ಪ್ರಯೋಗಗಳನ್ನು ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ

ನುಗ್ಗೆ ಸೊಪ್ಪಿನ ರುಚಿಕರ ದಾಲ್ ಮಾಡುವ ವಿಧಾನ

Follow Us on :-