ಕಿತ್ತಳೆ ಹಣ್ಣು ಇದು ತುಂಬಾ ಆರೋಗ್ಯಕರವಾಗಿರುವುದರ ಜೊತೆಗೆ, ಸಿಟ್ರಿಕ್ ಆಮ್ಲದ ಕಾರಣದಿಂದಾಗಿ ಸ್ವಲ್ಪ ಹುಳಿ ರುಚಿಯನ್ನು ಹೊಂದಿರುತ್ತದೆ. ಬನ್ನಿ ಈ ಹಣ್ಣಿನ ಬಗ್ಗೆ ತಿಳಿಯೋಣ.