ಜಿರಳೆ ಬರದಂತೆ ತಡೆಯಲು ಸುಲಭ ಉಪಾಯಗಳು

ಅಡುಗೆ ಮನೆಯಲ್ಲಿ ಹಾಗೂ ಕಪಾಟಿನಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ? ಜಿರಳೆಗಳನ್ನು ಸಾಮಾನ್ಯವೆಂದು ಅಲಕ್ಷಿಸಿದರೆ ಅದು ಅನಾರೋಗ್ಯಕ್ಕೂ ದಾರಿಯಾಗಬಹುದು. ಮನೆಯಲ್ಲಿ ಜಿರಳೆ ಕಾಟ ಅತಿಯಾಗಿದ್ದರೆ ಈ ಸುಲಭ ಉಪಾಯಗಳನ್ನು ಪ್ರಯತ್ನಿಸಿ.

Photo Credit: Social Media

ಅಡುಗೆ ಮನೆಯಲ್ಲಿ ಜಿರಳೆ ತುಂಬಿಕೊಂಡಿದ್ದರೆ ಅದರಿಂದ ಅನಾರೋಗ್ಯವೂ ಆರಂಭವಾಗಬಹುದು

ಆದಷ್ಟು ನಿರುಪಯುಕ್ತ ವಸ್ತುಗಳನ್ನು, ಜಿರಳೆ ಅವಿತುಕೊಳ್ಳಬಹುದಾದ ತೂತುಗಳನ್ನು ನಿವಾರಿಸಿ

ಜಿರಳೆ ಬರುವಂತಹ ಜಾಗಗಳಿಗೆ ಬೇವಿನ ಎಲೆಯ ಪುಡಿ ಅಥವಾ ಎಣ್ಣೆಯನ್ನು ಹಾಕಿಡಿ

ಜಿರಳೆಗಳು ಬರುವಂತಹ ಜಾಗಗಳಲ್ಲಿ ವಾರಕ್ಕೊಮ್ಮೆ ಲವಂಗವನ್ನು ಹಾಕಿಟ್ಟರೆ ಬಾರದು

ಬೋರಿಕ್ ಪೌಡರ್ ಮತ್ತು ಸಕ್ಕರೆ ಮಿಶ್ರಣವನ್ನು ಮಾಡಿ ಜಿರಳೆ ಬರುವ ಜಾಗದಲ್ಲಿರಿಸಿ

ಬೇ ಲೀವ್ಸ್ ಅಥವಾ ಲವಂಗದ ಎಲೆಯನ್ನು ಪೇಸ್ಟ್ ಮಾಡಿ ಜಿರಳೆ ಬರುವ ಜಾಗಕ್ಕೆ ಇಡಿ

ಕರ್ಪೂರವನ್ನು ಪುಡಿ ಮಾಡಿ ಜಿರಳೆ ಬರುವ ಜಾಗದಲ್ಲಿಟ್ಟರೆ ಅದರ ಘಾಟಿಗೆ ಜಿರಳೆ ಬಾರದು

ಫ್ಯಾಟಿ ಲಿವರ್ ಸಮಸ್ಯೆ ಬಾರದಂತೆ ಹೀಗೆ ಮಾಡಿ

Follow Us on :-