ಪ್ರಧಾನಿ ಮೋದಿ ದಿನಚರಿ ಹೀಗಿರುತ್ತೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ದೈನಂದಿನ ಜೀವನ, ಕಟ್ಟುನಿಟ್ಟಿನ ಆಹಾರ, ಯೋಗದಿಂದಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಸಂಸದರೊಂದಿಗಿನ ಊಟದ ಸಮಯದಲ್ಲಿ ತಮ್ಮ ದಿನಚರಿ ಬಗ್ಗೆ ಮೋದಿ ಹೇಳಿಕೊಂಡಿದ್ದಾರೆ. ಅದರ ಪ್ರಕಾರ ಅವರ ಊಟ ಮತ್ತು ನಿದ್ರೆಯ ಅವಧಿ ಬಗ್ಗೆ ಇಲ್ಲಿದೆ ವಿವರ.

credit: social media

ಶಿಸ್ತುಬದ್ಧ ಜೀವನ ಮಾಡುವ ಮೋದಿ

ಕಟ್ಟು ನಿಟ್ಟಿನ ಆಹಾರ ಅವರ ಆರೋಗ್ಯದ ಗುಟ್ಟು

ಪ್ರತಿನಿತ್ಯ ಕೇವಲ 3.5 ಗಂಟೆ ನಿದ್ರೆ ಮಾಡುತ್ತಾರೆ

ಬೆಳಿಗ್ಗೆ 5 ಗಂಟೆಗೇ ಎದ್ದೇಳುತ್ತಾರೆ

ಪ್ರತಿನಿತ್ಯ ವ್ಯಾಯಾಮ, ಯೋಗ ತಪ್ಪಿಸುವುದಿಲ್ಲ.

ಖಿಚಡಿ, ದಾಲ್, ಲಡ್ಡು ಇಷ್ಟ

ಸಂಜೆ 6 ಗಂಟೆ ಮೇಲೆ ಏನನ್ನೂ ಸೇವಿಸಲ್ಲ.

ಮಕ್ಕಳಲ್ಲಿ ಮಲಬದ್ಧತೆ ನಿಯಂತ್ರಿಸಲು ಹೀಗೆ ಮಾಡಿ

Follow Us on :-