ಮಕ್ಕಳಲ್ಲಿ ಮಲಬದ್ಧತೆ ನಿಯಂತ್ರಿಸಲು ಹೀಗೆ ಮಾಡಿ

ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗುತ್ತಿದೆ. ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯಿದ್ದರೆ ಅದನ್ನು ನಿಯಂತ್ರಿಸಲು ಇರುವ ಸುಲಭ ಉಪಾಯವೇನೆಂದು ತಿಳಿದುಕೊಳ್ಳೋಣ.

credit: social media

ಆಹಾರ ಮತ್ತು ಜೀವನಶೈಲಿಯಿಂದಲೇ ಮಲಬದ್ಧತೆ ಉಂಟಾಗುತ್ತದೆ.

ಮಕ್ಕಳಿಗೆ ಕ್ಯಾರೆಟ್, ಪಾಲಕ್, ಬ್ರಾಕೊಲಿಯಂತಹ ಫೈಬರ್ ಅಂಶ ಅಧಿಕವಿರುವ ತರಕಾರಿ ಕೊಡಿ.

ಒಣದ್ರಾಕ್ಷಿಯನ್ನು ಖಾಲಿ ಹೊಟ್ಟೆಯಲ್ಲಿ ಕೊಡುವುದನ್ನು ಅಭ್ಯಾಸ ಮಾಡಿ.

ಆಹಾರದಲ್ಲಿ ಅಗಸೆ ಬೀಜ ಅಥವಾ ಚಿಯಾ ಸೀಡ್ ಗಳನ್ನು ನೀಡಿ.

ಹದ ಬಿಸಿ ನೀರಿನಲ್ಲಿ ಪ್ರತಿನಿತ್ಯ 10 ರಿಂದ 15 ನಿಮಿಷ ಕೂರಿಸಿ ಸ್ನಾನ ಮಾಡಿಸಿ.

ಆದಷ್ಟು ದೈಹಿಕವಾಗಿ ಚಟುವಟಿಕೆ ಮಾಡುವಂತಹ ಕೆಲಸ ನೀಡಿ.

ಸಾಕಷ್ಟು ನೀರು ಮತ್ತು ನೀರಿನಂಶ ಸೇವಿಸುವಂತೆ ನೋಡಿಕೊಳ್ಳಿ.

ಸೈನಸ್ ಸಮಸ್ಯೆಯಿದ್ದರೆ ಈ ತಪ್ಪು ಮಾಡಬೇಡಿ

Follow Us on :-