ಸೈನಸ್ ಸಮಸ್ಯೆಯಿದ್ದರೆ ಈ ತಪ್ಪು ಮಾಡಬೇಡಿ

ಸೈನಸ್ ನಿಂದಾಗಿ ಕಣ್ಣು ಬಿಡಲಾಗದಷ್ಟು ತಲೆನೋವು ಕಾಡುತ್ತಿದೆಯೇ? ಹಾಗಿದ್ದರೆ ಸೈನಸ್ ಶೂಲೆ ಇರುವಾಗ ಅದು ಮತ್ತಷ್ಟು ಹೆಚ್ಚಾಗಲು ಈ ಕೆಲವು ಅಂಶಗಳು ಕಾರಣವಾಗಬಹುದು ಎಂಬುದನ್ನು ಮರೆಯಬೇಡಿ. ಹೀಗಾಗಿ ಅಪ್ಪಿ ತಪ್ಪಿಯೂ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ.

credit: social media

ತೀವ್ರ ತಲೆ ನೋವು, ಮೂಗು ಕಟ್ಟುವುದು ಇತ್ಯಾದಿ ಸೈನಸ್ ನ ಲಕ್ಷಣಗಳು

ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು.

ಚಳಿಗಾಲದಲ್ಲಿ ಡ್ರೈ ಏರ್ ಜಾಸ್ತಿಯಿರುತ್ತದೆ. ಹೀಗಾಗಿ ಮೂಗು ಡ್ರೈ ಆಗದಂತೆ ಹ್ಯುಮಿಡಿಫೈಯರ್ ಬಳಸಿ.

ಅತಿಯಾದರೆ ಅಮೃತವೂ ವಿಷ. ಮೂಗು ಕಟ್ಟುತ್ತದೆಂದು ಅತಿಯಾಗಿ ಮೂಗಿಗೆ ಬಳಸುವ ಡ್ರಾಪ್ ಬಳಸಬೇಡಿ.

ಸೈನಸ್ ಇದ್ದಾಗ ಚೆನ್ನಾಗಿ ನಿದ್ರಿಸುವುದು ಅವಶ್ಯಕ. ನಿದ್ರೆ ಕಡಿಮೆ ಆದರೆ ಸೋಂಕು ಹೆಚ್ಚಾಗಬಹುದು.

ನೀರು ಸಾಕಷ್ಟು ಪ್ರಮಾಣದಲ್ಲಿ ಕುಡಿಯದೇ ಇರುವುದು.

ಯಾವುದೇ ಮನೆ ಮದ್ದು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಟೊಮೆಟೊ ಸಿಪ್ಪೆ ಸಮೇತ ತಿನ್ನಬಹುದೇ

Follow Us on :-